ETV Bharat / bharat

ಹಿಜಾಬ್ ವಿವಾದ ಸೃಷ್ಟಿಸುವವರಿಗೆ ಸಿಎಂ ಎಚ್ಚರಿಕೆ ಸೇರಿ ಈ ಹೊತ್ತಿನ 10 ಸುದ್ದಿಗಳು

author img

By

Published : Feb 13, 2022, 1:05 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ.

Top 10 News @ 1 PM
ಟಾಪ್​​ 10 ನ್ಯೂಸ್​​ @ 1 PM

  • ಬೊಮ್ಮಾಯಿ ಎಚ್ಚರಿಕೆ

ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ

  • ಮಾನ್ಯತೆ ಸಿಗುವುದು ಅನುಮಾನ

ಜೆಡಿಎಸ್ ಸೇರಲು ಹೊರಟ ಸಿಎಂ ಇಬ್ರಾಹಿಂಗೆ ಮಾನ್ಯತೆ ಸಿಗುವುದೇ ಅನುಮಾನ

  • -25 ಡಿಗ್ರಿ ತಾಪಮಾನದಲ್ಲಿ ತರಬೇತಿ

Watch:ಮೈನಸ್‌ 25 ಡಿಗ್ರಿ ತಾಪಮಾನದಲ್ಲಿ ತರಬೇತಿ ಪಡೆಯುತ್ತಿರುವ ಐಟಿಬಿಪಿ ಸಿಬ್ಬಂದಿ

  • ಸಿದ್ದರಾಮಯ್ಯ ವಿಶ್ವಾಸ

ಜಾತಿ ಜನಗಣತಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವ ಭರವಸೆ ಇದೆ: ಸಿದ್ದರಾಮಯ್ಯ

  • ವಿದ್ಯಾರ್ಥಿಗಳ ಗಲಾಟೆ

ಹಿಜಾಬ್, ಕೇಸರಿ ಶಾಲು ವಿವಾದ: ದಾವಣಗೆರೆಯಲ್ಲಿ ಎರಡು ಕೋಮುಗಳ ವಿದ್ಯಾರ್ಥಿಗಳ ಗಲಾಟೆ

  • ಅಮಾನವೀಯ ಕೃತ್ಯ

19 ವರ್ಷ ಸಾಕಿ-ಸಲಹಿದ್ದ ಮಗಳನ್ನೇ ಕೊಂದು ಹೊಲದಲ್ಲಿ ಸುಟ್ಟು ಹಾಕಿದ ತಾಯಿ

  • ರೈಲು ಡಿಕ್ಕಿ-ಇಬ್ಬರು ಸಾವು

ಹಳಿ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದಾಗ ಡಿಕ್ಕಿ ಹೊಡೆದ ರೈಲು: ಇಬ್ಬರು ಸಾವು

  • 800 ಕೆಜಿ ಡ್ರಗ್ಸ್ ವಶ

ಗುಜರಾತ್ ಕರಾವಳಿಯಲ್ಲಿ 2,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಎನ್‌ಸಿಬಿ

  • ಸಂಜೆ ರಾಹುಲ್ ಬಜಾಜ್ ಅಂತ್ಯಸಂಸ್ಕಾರ

ಉದ್ಯಮಿ ರಾಹುಲ್ ಬಜಾಜ್ ಪಾರ್ಥಿವ ಶರೀರದ ಅಂತಿಮ ದರ್ಶನ; ಸಂಜೆ ವೇಳೆಗೆ ಅಂತ್ಯಸಂಸ್ಕಾರ

  • ಜಾಣ್ಮೆ ತೋರಿದ ಡೆಲ್ಲಿ

ಮೊದಲ ದಿನದ ಹರಾಜಿನಲ್ಲಿ ಜಾಣ್ಮೆ ತೋರಿದ ಡೆಲ್ಲಿ: ಬಲಿಷ್ಠ ತಂಡ ಕಟ್ಟಿದ ಕ್ಯಾಪಿಟಲ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.