ETV Bharat / bharat

ಟಾಪ್ 10 ನ್ಯೂಸ್ @ 7PM

author img

By

Published : Oct 6, 2021, 7:02 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news at 7PM
ಟಾಪ್ 10 ನ್ಯೂಸ್ @ 7PM

  • ಸಿಎಂ ಬೊಮ್ಮಾಯಿ ಪ್ರಶ್ನೆ

ಚಾಮರಾಜನಗರಕ್ಕೆ ಹೋಗದೆ ಇದ್ದವರಿಗೆ ಅಧಿಕಾರ ಶಾಶ್ವತವಾಗಿ ಉಳಿದಿದೆಯೇ? ಸಿಎಂ ಬೊಮ್ಮಾಯಿ ಪ್ರಶ್ನೆ

  • ತಂದೆಯಿಂದಲೇ ಗುಂಡೇಟು ತಿಂದ ಮಗನ ಅಂಗಾಂಗ ದಾನ

ಮಂಗಳೂರು: ತಂದೆಯಿಂದಲೇ ಮಗನಿಗೆ ಗುಂಡೇಟು ಪ್ರಕರಣ: ಬಾಲಕನ ಬ್ರೈನ್ ಡೆಡ್, ಅಂಗಾಂಗ ದಾನಕ್ಕೆ ನಿರ್ಧಾರ

  • ಅಂದು ಅಪ್ಪ - ಇಂದು ಮಗ

ಚಾಮರಾಜನಗರ ಆಸ್ಪತ್ರೆ ಉದ್ಘಾಟನೆಯಲ್ಲಿ ಅಂದು ಅಪ್ಪ ಇಂದು ಮಗ.. ಸಿದ್ದು - ಬೊಮ್ಮಾಯಿ ಭೇಟಿ ದಿನವೂ ಒಂದೇ

  • ಹೆಚ್​ಡಿಕೆ ಕಿಡಿ

ಸಿಲಿಂಡರ್ ಬೆಲೆ ಏರಿಕೆಗೆ ಆಕ್ರೋಶ: ಆರ್‌ಎಸ್‌ಎಸ್‌ ಈ ಬಗ್ಗೆ ದನಿ ಎತ್ತಬೇಕೆಂದ ಹೆಚ್​​ಡಿಕೆ

  • ಊರ್ವಶಿ ರೌಟೆಲಾ ರಿಕ್ಷಾ ಪ್ರಯಾಣ

ಹರಿದ್ವಾರಕ್ಕೆ ಬಂದ ನಟಿ ಊರ್ವಶಿ ರೌಟೆಲಾ.. ತಾಯಿ ಜೊತೆ ರಿಕ್ಷಾ ಪ್ರಯಾಣ ಮಾಡಿ ಮನಗೆದ್ದ ರೂಪದರ್ಶಿ..

  • ಕಾಂಗ್ರೆಸ್ - ಬಿಜೆಪಿ ಮಾತಿನ ಸಮರ

ತುಮಕೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಸಮರ

  • ಪಾಕ್​ ಮಿಲಿಟರಿಯಲ್ಲಿ ಬದಲಾವಣೆ

ಪಾಕ್​ ಮಿಲಿಟರಿಯಲ್ಲಿ ಮಹತ್ವದ ಬದಲಾವಣೆ: ಐಎಸ್​​ಐ ಮುಖ್ಯಸ್ಥ ಸ್ಥಾನಕ್ಕೆ ಹೊಸಬರ ನೇಮಕ

  • ​ನಿಲ್ಲದ ಡ್ರಗ್ಸ್ ಹಾವಳಿ​ ​

15 ಕೋಟಿ ರೂ. ಮೌಲ್ಯದ 7 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಮುಂಬೈ ಕ್ರೈಂ ಬ್ರ್ಯಾಂಚ್​

  • ಕಿಶನ್​ಗೆ ಆತ್ಮವಿಶ್ವಾಸ ತುಂಬಿದ್ದ ಕೊಹ್ಲಿ

ವೈಫಲ್ಯದಿಂದ ಕಣ್ಣೀರಿಟ್ಟಿದ್ದ ಕಿಶನ್​ಗೆ ಆತ್ಮವಿಶ್ವಾಸ ತುಂಬಿದ್ದ ಕೊಹ್ಲಿ.. ಲಯ ಕಂಡುಕೊಂಡ ಯಂಗ್​​ ಪ್ಲೇಯರ್​!

  • ಬಾಲಕನ ಕೊಲೆ

ಕಲಬುರಗಿಯಲ್ಲಿ ಉಸಿರುಗಟ್ಟಿಸಿ ಬಾಲಕನ ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.