ಆ್ಯಕ್ಷನ್ ಮೂಡ್​​ನಲ್ಲಿ 'ವಾಮನ' ಅವತಾರ ತಾಳಿದ ಧನ್ವೀರ್: ಮೇಕಿಂಗ್​ ವಿಡಿಯೋ

By

Published : Jul 10, 2022, 10:22 AM IST

thumbnail

'ಬಜಾರ್' ಸಿನೆಮಾ ಮೂಲಕ ಸ್ಯಾಂಡಲ್​​ವುಡ್​​ನಲ್ಲಿ ಭರವಸೆ ಹುಟ್ಟಿಸಿದ ಯುವ ನಟ ಧನ್ವೀರ್, 'ಬೈ ಟೂ ಲವ್' ನಂತ್ರ 'ವಾಮನ' ಅವತಾರ ತಾಳಿದ್ದಾರೆ. ಕೆಲ ತಿಂಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಮಾಫಿಯಾ ಲೋಕದ ಕಥೆಯ ಜೊತೆಗೆ ಆ್ಯಕ್ಷನ್ ಹೊಂದಿರುವ ವಾಮನ ಚಿತ್ರದ ಮೇಕಿಂಗ್ ವಿಡಿಯೋವೊಂದು ಬಿಡುಗಡೆಯಾಗಿದೆ. ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್​ನಡಿ ಮೂಡಿಬರುತ್ತಿರುವ ಸಿನೆಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.