ETV Bharat / bharat

ಓಮಿಕ್ರಾನ್​ ಲಸಿಕೆಗೆ ಬ್ರಿಟನ್​ ಅನುಮೋದನೆ, ಬೀದರ್‌ನಲ್ಲಿ ಭೀಕರ ಅಪಘಾತ ಸೇರಿ ಪ್ರಮುಖ ಸುದ್ದಿಗಳು

author img

By

Published : Aug 15, 2022, 9:14 PM IST

top ten news at 9 pm
9pm ಪ್ರಮುಖ ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • ಓಮಿಕ್ರಾನ್​ ಲಸಿಕೆಗೆ ಅನುಮೋದನೆ

ಓಮಿಕ್ರಾನ್‌ಗೆ ಲಸಿಕೆ ಅನುಮೋದಿಸಿದ ಬ್ರಿಟನ್​: 6 ತಿಂಗಳಲ್ಲಿ ಭಾರತದ ಲಸಿಕೆ ಅಭಿವೃದ್ಧಿ ನಿರೀಕ್ಷೆ

  • ಸೈಕಲ್​ ಕೊಡುಗೆ

75ನೇ ಸ್ವಾತಂತ್ರ್ಯದಂದು ಮಡಗಾಸ್ಕರ್‌ಗೆ 15,000 ಬೈಸಿಕಲ್‌ಗಳನ್ನು ಕೊಡುಗೆ ನೀಡಿದ ಭಾರತ

  • ಲಾರಿ-ಕಾರು ಅಪಘಾತ

ಬೀದರ್‌ನಲ್ಲಿ ಕಂಟೇನರ್ ಲಾರಿ, ಎರ್ಟಿಗಾ ಕಾರು ಡಿಕ್ಕಿಯಾಗಿ ಐವರು ಸಾವು

  • ಯೋಧನ ಮೃತದೇಹ ಪತ್ತೆ

38 ವರ್ಷಗಳ ಹಿಂದೆ ಸಿಯಾಚಿನ್‌ನಲ್ಲಿ ನಾಪತ್ತೆಯಾಗಿದ್ದ ಯೋಧನ ಮೃತದೇಹ ಪತ್ತೆ

  • ಯೋಧನಿಗೆ ಅಂತಿಮ ವಿದಾಯ

ಕಡಬದಲ್ಲಿ ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧನಿಗೆ ಅಂತಿಮ ವಿದಾಯ

  • ರಾಜ್​ಕುಮಾರ್​ ರಂಗಮಂದಿರ

ಚಾಮರಾಜನಗರದಲ್ಲಿ ರಾಜ್ ಕುಮಾರ್ ರಂಗಮಂದಿರ ಲೋಕಾರ್ಪಣೆ: ತವರಲ್ಲಿ ಅಣ್ಣಾವ್ರಿಗೆ ಗೌರವ

  • ಲಾಲ್​ಬಾಗ್​ ಫ್ಲವರ್​ ಶೋ

ಲಾಲ್ ಬಾಗ್ ಫ್ಲವರ್ ಶೋಗೆ ಜನಸಾಗರ, ಕಡೆಯ ದಿನ 2 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ

  • ಫಾರುಕ್‌ ಅಬ್ದುಲ್ಲಾರಿಂದ ಧ್ವಜಾರೋಹಣ

ಹರ್ ಘರ್ ತಿರಂಗಾ ನಿಮ್ಮ ಮನೆಯಲ್ಲಿಟ್ಟುಕೊಳ್ಳಿ ಎಂದಿದ್ದ ಫಾರುಕ್‌ ಅಬ್ದುಲ್ಲಾರಿಂದ ಧ್ವಜಾರೋಹಣ

  • ಸಚಿವ ಕಾರಜೋಳ ಹೇಳಿಕೆ

ಚುನಾವಣೆಗೆ ಹೋಗುವ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ: ಸಚಿವ ಕಾರಜೋಳ

  • ಕೆರೆ ಉಳಿಸಿ ಸಂದೇಶ

ವಿಷ ಅಳಿಸಿ ಕೆರೆ ಉಳಿಸಿ ಎಂಬ ಸಂದೇಶ.. ತೆಪ್ಪದ ಮೂಲಕ ಸ್ವಾತಂತ್ರ್ಯೋತ್ಸವ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.