75ನೇ ಸ್ವಾತಂತ್ರ್ಯದಂದು ಮಡಗಾಸ್ಕರ್‌ಗೆ 15,000 ಬೈಸಿಕಲ್‌ಗಳನ್ನು ಕೊಡುಗೆ ನೀಡಿದ ಭಾರತ

By

Published : Aug 15, 2022, 7:35 PM IST

thumbnail

ಅನ್ಟನನರಿವೊ (ಮಡಗಾಸ್ಕರ್): 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತವು ಮಡಗಾಸ್ಕರ್​ಗೆ 15,000 ಬೈಸಿಕಲ್‌ಗಳನ್ನು ಕೊಡುಗೆಯಾಗಿ ನೀಡಿದೆ. ಮಡಗಾಸ್ಕರ್ ಪ್ರಧಾನಿ ಕ್ರಿಶ್ಚಿಯನ್ ಎನ್​ಸ್ಟೇ ಮತ್ತು ಭಾರತದ ರಾಯಭಾರಿ ಅಭಯ್ ಕುಮಾರ್ ಒಟ್ಟಿಗೆ ಬೈಸಿಕಲ್‌ಗಳನ್ನು ಓಡಿಸಿ ಎರಡು ದೇಶಗಳ ನಡುವೆ ಬೆಳೆಯುತ್ತಿರುವ ಸ್ನೇಹ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.