ETV Bharat / bharat

ಟಾಪ್​ 10 ನ್ಯೂಸ್ @ 11AM

author img

By

Published : Nov 24, 2021, 10:58 AM IST

ಟಾಪ್​ 10 ನ್ಯೂಸ್
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • 60 ಕಡೆ ಎಸಿಬಿ ದಾಳಿ

ACB Raid... ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ

  • ಮಂಗಳೂರಿನಲ್ಲಿ ACB ದಾಳಿ

ಬೇನಾಮಿ ಆಸ್ತಿ ಗುಮಾನಿ: ಹನೂರು, ಮಂಗಳೂರಿನಲ್ಲಿ ACB ಶೋಧ

  • 18 ಕೆಜಿ ತೂಕದ ಗೋಳಿ ಮೀನು

Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು!

  • ನಾಲ್ವರ ಮನೆ ಮೇಲೆ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ: ಬೆಳಗಾವಿ, ಚಿಕ್ಕಬಳ್ಳಾಪುರದಲ್ಲಿ ಎಸಿಬಿ ದಾಳಿ

  • ತರಕಾರಿ ಬೆಲೆ ಏರಿಕೆ

ಪೆಟ್ರೋಲ್​ -ಡೀಸೆಲ್​​​​​​ ದರ ಮೀರಿಸಿದ ತರಕಾರಿ ಬೆಲೆ... Vegetable ಬೆಲೆ ಕಂಡು ಬೆಂಗಳೂರಿಗರು ದಂಗು

  • ರಾಜಕಾಲುವೆ ಒತ್ತುವರಿ

ರಾಜಕಾಲುವೆ ಒತ್ತುವರಿ: 714 ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ...!

  • ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್​ ಖರೀದಿ

S-400 ಖರೀದಿ ವಿಚಾರದಲ್ಲಿ ಭಾರತಕ್ಕೆ ಇನ್ನೂ ಕಾಟ್ಸಾ ಕಾಯ್ದೆಯಿಂದ ರಿಯಾಯಿತಿ ನೀಡಿಲ್ಲ: ಅಮೆರಿಕ ಸ್ಪಷ್ಟನೆ

  • ಕಂಗನಾ ವಿರುದ್ಧ ದೇಶ ದ್ರೋಹ ದೂರು

ಕಂಗನಾ ರಣಾವತ್, ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹದ ಕೇಸ್​​ ದಾಖಲಿಸಿದ ಕೆಪಿವೈಸಿಸಿ

  • ಟ್ರ್ಯಾಕ್ಟರ್​ಗಳ ಮೆರವಣಿಗೆ

ನವೆಂಬರ್ 29ರಂದು ಪಾರ್ಲಿಮೆಂಟ್​ನತ್ತ ಟ್ರ್ಯಾಕ್ಟರ್​ಗಳ ಮೆರವಣಿಗೆ: ರಾಕೇಶ್ ಟಿಕಾಯತ್

  • ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್

ACB Raid: ದಾವಣಗೆರೆ, ದೊಡ್ಡಬಳ್ಳಾಪುರದಲ್ಲೂ ಅಧಿಕಾರಿಗಳಿಗೆ ಎಸಿಬಿ ಶಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.