ಗಣೇಶ ನಿಮ್ಮಜ್ಜನ ಸಡಗರ: ತಮಟೆ ಶಬ್ದಕ್ಕೆ ಟಪ್ಪಾಂಗುಚ್ಚಿ‌ ಸ್ಟೆಪ್ ಹಾಕಿದ ದೇವನಹಳ್ಳಿ ಶಾಸಕ‌

By

Published : Sep 22, 2019, 4:35 PM IST

thumbnail

ಬೆಂಗಳೂರು: ದೇವನಹಳ್ಳಿ ಶಾಸಕ‌ ನಿಸರ್ಗ ನಾರಾಯಣಸ್ವಾಮಿ ತಮಟೆ ಶಬ್ದಕ್ಕೆ ಟಪ್ಪಾಂಗುಚ್ಚಿ‌ ಸ್ಟೆಪ್ ಹಾಕಿದ್ದಾರೆ. ಇಲ್ಲಿನ ಕಾಳಪ್ಪ ಬೀದಿಯಲ್ಲಿ ಮಾತೃದೇವಿ ಕನ್ನಡ ಯುವಕರ ಸಂಘದವರು ನಡೆಸಿದ 6ನೇ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಭಾಗವಹಿಸಿದ ಶಾಸಕ‌, ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ನೃತ್ಯ ಮಾಡಿ​​ ಎಲ್ಲರ ಮನರಂಜಿಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.