ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳ ರೈನ್ ಡ್ಯಾನ್ಸ್... ಪೋಷಕರು ಗರಂ

By

Published : Dec 16, 2019, 4:40 PM IST

thumbnail

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ವಿದ್ಯಾಲಕ್ಷ್ಮಿ ಖಾಸಗಿ ಶಾಲೆ ಮಕ್ಕಳು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಉತ್ಸಾಹ ರಾಕ್ ಗಾರ್ಡನ್​ ಗೆ ತೆರಳಿದ್ದಾಗ ಅಲ್ಲಿ ರೈನ್ ಡ್ಯಾನ್ಸ್​ ಆಯೋಜಿಸಲಾಗಿತ್ತು. ಕೆಂಭಾವಿ ಶಾಲೆ ಮಕ್ಕಳ ಜೊತೆ ಶೈಕ್ಷಣಿಕ ಪ್ರವಾಸಕ್ಕೆಂದು ಬಂದ ಇತರ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತರ ಕರ್ನಾಟಕ ಭಾಗದ ಜಾನಪದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಶೈಕ್ಷಣಿಕ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಈ ರೀತಿಯ ಡಾನ್ಸ್ ಮಾಡಲು ಅವಕಾಶ ನೀಡಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.