ನೋಡಿ: ಗುಲಾಬಿ ಬಣ್ಣದಿಂದ ಝಗಮಗಿಸಿದ ಕೋಲ್ಕತ್ತಾದ ಹೌರಾ ಬ್ರಿಡ್ಜ್

By

Published : Mar 8, 2022, 9:53 PM IST

Updated : Feb 3, 2023, 8:19 PM IST

thumbnail

ಇಂದು ಅಂತಾರಾಷ್ಟ್ರಿಯ ಮಹಿಳಾ ದಿನ. ವಿಶ್ವವೇ ನಾರಿ ಶಕ್ತಿಯನ್ನು ಗೌರವಪೂರ್ವಕವಾಗಿ ಕಾಣುವ ದಿನ. ಈ ವಿಶೇಷ ದಿನಾಚರಣೆಯ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿರುವ ಪ್ರಸಿದ್ಧ ಹೌರಾ ಸೇತುವೆಯನ್ನು ಗುಲಾಬಿ ಬಣ್ಣದಲ್ಲಿ ಮಿಂದೇಳುವಂತೆ ಮಾಡಲಾಗಿದೆ. ಸೇತುವೆಯುದ್ದಕ್ಕೂ ಗುಲಾಬಿ ಬಣ್ಣದ ಬೆಳಕಿನಿಂದ ಬೆಳಗಿಸುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗಿದೆ.

Last Updated : Feb 3, 2023, 8:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.