ETV Bharat / state

ಕೆಆರ್​ಎಸ್​ ತುಂಬಲು ಒಂದೇ ಅಡಿ ಬಾಕಿ.. ರಾಜ್ಯದ ಇತರೆ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

author img

By

Published : Jul 10, 2022, 3:40 PM IST

present water status of state reservoirs
ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಮಾಹಿತಿ

ಇಂದು ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ..

ಬೆಂಗಳೂರು: ರಾಜ್ಯದಲ್ಲಿ ವರುಣನಾರ್ಭಟ ಜೋರಾಗಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ..

ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ):

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 516.37 ಮೀಟರ್
  • ಒಳಹರಿವು: 75149 ಕ್ಯೂಸೆಕ್
  • ಹೊರಹರಿವು: 451 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 77.032 ಟಿಎಂಸಿ

ಕಬಿನಿ ಜಲಾಶಯ:

  • ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282 ಅಡಿ
  • ಒಳ ಹರಿವು: 18,303 ಕ್ಯೂಸೆಕ್
  • ಹೊರ ಹರಿವು: 7,458 ಕ್ಯೂಸೆಕ್

ತುಂಗಭದ್ರಾ ಜಲಾಶಯ:

  • ಇಂದಿನ ನೀರಿನ ಮಟ್ಟ: 1626 ಅಡಿ
  • ಗರಿಷ್ಠ ಮಟ್ಟ : 1633 ಅಡಿ
  • ಇಂದಿನ ಒಳ ಹರಿವು: 85722 ಕ್ಯೂಸೆಕ್
  • ಇಂದಿನ ಹೊರ ಹರಿವು: 221 ಕ್ಯೂಸೆಕ್
  • ಸಂಗ್ರಹ ಸಾಮರ್ಥ್ಯ: 105.00 ಟಿಎಂಸಿ
  • ಇಂದಿನ ಸಾಮರ್ಥ್ಯ : 80.549 ಟಿಎಂಸಿ
  • ಒಟ್ಟು ಸಂಗ್ರಹಣಾ ಸಾಮರ್ಥ್ಯ: 105.788 ಟಿಎಂಸಿ

ಕೆಆರ್​ಎಸ್ ಡ್ಯಾಂ:

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 123 ಅಡಿ
  • ಒಳ ಹರಿವು: 30,216 ಕ್ಯೂಸೆಕ್
  • ಹೊರ ಹರಿವು: 25,000 ಕ್ಯೂಸೆಕ್

ಇದನ್ನೂ ಓದಿ: ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್​​ ನೀರು ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.