ETV Bharat / city

ರಾಜ್ಯದ ಜಲಾಶಯಗಳ ಒಳಹರಿವು ಇಳಿಕೆ: ಇಂದಿನ ನೀರಿನ ಮಟ್ಟ

author img

By

Published : Jul 24, 2022, 8:10 PM IST

Dam
ಜಲಾಶಯ

ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಹೀಗಿದೆ.

ವಿಜಯಪುರ/ಮೈಸೂರು: ಕಳೆದ ವಾರ ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರಕ್ಕೆ ಕೊಂಚ ಬಿಡುವು ನೀಡಿದೆ. ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಅದರಂತೆ ಹೊರಹರಿವು ಕೂಡ ಕಡಿಮೆ ಮಾಡಲಾಗಿದೆ. ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಜಲಾಶಯಗರಿಷ್ಠ ಮಟ್ಟಇಂದಿನ ಮಟ್ಟಒಳಹರಿವುಹೊರಹರಿವು
ಆಲಮಟ್ಟಿಯ ಡ್ಯಾಂ519.60 ಮೀಟರ್517.99 ಮೀಟರ್14,125 ಕ್ಯೂಸೆಕ್14,576 ಕ್ಯೂಸೆಕ್
ಕಬಿನಿ ಜಲಾಶಯ2284 ಅಡಿ2283 ​ಅಡಿ12,655 ಕ್ಯೂಸೆಕ್14,063 ಕ್ಯೂಸೆಕ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.