ETV Bharat / city

ಹೊಸಕೋಟೆ ರಣಕಣದಲ್ಲಿ ಕೋಟಿ ಕುಳಗಳ ದರ್ಬಾರ್: ಅಚ್ಚರಿ ಮೂಡಿಸುತ್ತೆ ಅಭ್ಯರ್ಥಿಗಳ ಆಸ್ತಿ ವಿವರ

author img

By

Published : Nov 18, 2019, 8:36 AM IST

ಹೊಸಕೋಟೆ ಕ್ಷೇತ್ರದ ಆಭ್ಯರ್ಥಿಗಳು

ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಇದರಲ್ಲಿ ಹೊಸಕೋಟೆ ಕ್ಷೇತ್ರ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಅದರಲ್ಲೂ ಸ್ಪರ್ಧೆಯಲ್ಲಿರುವ ಮೂರು ಪ್ರಬಲ ಸ್ಪರ್ಧಿಗಳು ಕೋಟಿ ಕುಳಗಳಾಗಿದ್ದಾರೆ.

ಹೊಸಕೋಟೆ: ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣಾ ಅಖಾಡ ರಂಗೇರುತ್ತಿದೆ. ಇದರಲ್ಲಿ ಹೊಸಕೋಟೆ ಕ್ಷೇತ್ರ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಅದರಲ್ಲೂ ಸ್ಪರ್ಧೆಯಲ್ಲಿರುವ ಮೂರು ಪ್ರಬಲ ಸ್ಪರ್ಧಿಗಳು ಕೋಟಿ ಕುಳಗಳು ಅನ್ನೋದು ವಿಶೇಷ.

ಹೊಸಕೋಟೆ ಕ್ಷೇತ್ರದ ಆಭ್ಯರ್ಥಿಗಳು

ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 221 ಕೋಟಿ. ಶರತ್ ಹೆಸರಿನಲ್ಲಿ 4,70,19,707 ರೂ. ಮೌಲ್ಯದ ಆಸ್ತಿ ಇದೆ. ಶರತ್ ಪತ್ನಿ ಹೆಸರಲ್ಲಿ 2,96,11,157 ರೂಪಾಯಿ ಮೌಲ್ಯದ ಆಸ್ತಿ ಇದೆ. ಶರತ್ ಹೆಸರಲ್ಲಿರೋ ಒಟ್ಟು ಚರಾಸ್ತಿ ಮೌಲ್ಯ 23,88,17,517 ರೂಪಾಯಿ. ಶರತ್ ಪತ್ನಿ ಹೆಸರಿನ ಚರಾಸ್ತಿ ಮೌಲ್ಯ 14,27,68,190 ರೂಪಾಯಿ.

ಶರತ್ ಬಚ್ಚೇಗೌಡ ಆಸ್ತಿ ಘೋಷಣೆ ವಿವರ ಈ ಕೆಳಗಿನಂತಿದೆ:

ಶರತ್ ಬಚ್ಚೇಗೌಡ ಮತ್ತು ಪತ್ನಿ ಪ್ರತಿಭಾ ಶರತ್ ಗೌಡ ಹೆಸರಿನ 138‌.15 ಕೋಟಿ ಮೌಲ್ಯದ ಆಸ್ತಿ ಘೋಷಣೆ‌ಯಾಗಿದೆ. ಶರತ್ ಬಳಿ 38.15 ಕೋಟಿ ಚರಾಸ್ತಿ ಮತ್ತು 100 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ‌.

11 ಲಕ್ಷ ರೂಪಾಯಿ ನಗದು, ಬ್ಯಾಂಕ್​ನಲ್ಲಿ 1.37 ಲಕ್ಷ ರೂ. ಠೇವಣಿ ಇದೆ‌‌. ಅಪರಿಮಿತ ಪವರ್ ವೆಂಚರ್ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ 9.48 ಕೋಟಿ ಹೂಡಿಕೆ ಮಾಡಿದ್ದು, 27.22 ಕೋಟಿ ರೂ. ಸಾಲ ನೀಡಿದ್ದಾರೆ. 1.30 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರಗಳನ್ನ ಹೊಂದಿದ್ದಾರೆ. ಬ್ಯಾ‌ಂಕ್​ಗಳಿಂದ 2.14 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ.

ಇನ್ನು ಶರತ್ ಹೆಸರಿನಲ್ಲಿ 30.24 ಲಕ್ಷ ರೂ. ಮೌಲ್ಯದ ಪಾರ್ಚುನರ್ ಕಾರ್, 22 ಲಕ್ಷ ರೂ. ಮೌಲ್ಯದ ಇನ್ನೊವಾ ಕ್ರಿಸ್ಟಾ ಕಾರು, ಪತ್ನಿ ಹೆಸರಿನಲ್ಲಿ 52 ಲಕ್ಷ ಮೌಲ್ಯದ ಬೆಂಜ್ ಕಾರು ಇದೆ. ಮತ್ತು ಶರತ್ ಬಚ್ಚೇಗೌಡ ಬಿಇ ಮೆಕ್ಯಾನಿಕಲ್ ಪದವಿ ಮತ್ತು ಯುಎಸ್ಎ ನಲ್ಲಿ ಎಂಎಸ್ ಮಾಡಿರುವುದಾಗಿ ಚುನಾವಣಾ ನಾಮಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ‌.

ಬಿಜೆಪಿ ಅಭ್ಯರ್ಥಿಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ಎಂಟಿಬಿ ನಾಗರಾಜ್ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ.

ಚುನಾವಣಾ ನಾಮಪತ್ರ ಸಲ್ಲಿಸಿರುವ ಎಂಟಿಬಿ ನಾಗರಾಜ್​​ ಆಯೋಗಕ್ಕೆ ನೀಡಿರುವ ಆಸ್ತಿಯ ವಿವರಗಳು ಇಂತಿದೆ. ಅದರಲ್ಲಿ ​1,12,02,23,637 ರೂ. ಎಂಟಿಬಿ ನಾಗರಾಜ್ ಹೆಸರಿನಲ್ಲಿದ್ದರೆ, 71,89,65,570 ಕೋಟಿ ರೂ. ಆಸ್ತಿ ಪತ್ನಿ ಶಾಂತಕುಮಾರಿ ಹೆಸರಿನಲ್ಲಿದೆ. ಹಾಗೆಯೇ ಎಂಟಿಬಿ ಬಳಿ 89,04,927ರೂ. ನಗದು, ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ ರೂ. ಖಾಯಂ ಠೇವಣಿಯಾಗಿ 166.97 ಕೋಟಿ ರೂ. ಇಟ್ಟಿದ್ದಾರೆ.

ಎಂಟಿಬಿ ನಾಗರಾಜ್ ಆಸ್ತಿ ಘೋಷಣೆ ವಿವರ:

ಕಳೆದ ಒಂದೂವರೆ ವರ್ಷದಲ್ಲಿ 180 ಕೋಟಿ ಆಸ್ತಿ ಹೆಚ್ಚಳವಾಗಿದ್ದು, ಕಳೆದ ವರ್ಷ 115 ಕೋಟಿ ಆಸ್ತಿ ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದರು. ಈ ಬಾರಿ 1,195 ಕೋಟಿ ಆಸ್ತಿ ಮತ್ತು 27.70 ಕೋಟಿ ಸಾಲ ಘೋಷಣೆ ಮಾಡಿದ್ದಾರೆ.

ಉಳಿತಾಯ ಖಾತೆಗಳಲ್ಲಿ 4.8 ಕೋಟಿ. ಖಾಯಂ ಠೇವಣಿಯಾಗಿ 166.96 ಕೋಟಿ. ಎಂಟಿಬಿ ಎಸ್ಟೇಟ್​ ಮತ್ತು ಪ್ರಾಪರ್ಟಿಸ್ ಪಾಲುದಾರಿಕೆಯಲ್ಲಿ 100.54 ರೂ. ಹೂಡಿಕೆ. ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಗೆ 303.07 ಕೋಟಿ ಸಾಲ ನೀಡಿದ್ದಾರೆ.

ಪತ್ನಿ ಮತ್ತು ತಮ್ಮನ ಹೆಸರಿನಲ್ಲಿ 609.17 ಕೋಟಿ ರೂ. ಸ್ಥಿರಾಸ್ತಿ, 609.17 ಕೋಟಿ ರೂ. ಚರಾಸ್ತಿ. 3.71 ಕೋಟಿ ರೂ. ಮೌಲ್ಯದ 3606 ಗ್ರಾಂ ಚಿನ್ನಾಭರಣ, 85 ಕ್ಯಾರೆಟ್ ವಜ್ರ, 240 ಕೆಜಿ ಬೆಳ್ಳಿ ಆಭರಣಗಳು. ಎಂಟಿಬಿ ಹೆಸರಿನಲ್ಲಿ 57 ಎಕರೆ, ಪತ್ನಿ ಹೆಸರಿನಲ್ಲಿ 04 ಎಕರೆ ಸೇರಿದಂತೆ 57.49 ಕೋಟಿ ಮೌಲ್ಯದ ಕೃಷಿ ಜಮೀನು ಇದೆ.

404.33.14 ಕೋಟಿ ಮೌಲ್ಯದ ಕೃಷಿಯೇತರ ಜಮೀನು. 79 ಕೋಟಿ ಮೌಲ್ಯದ ವಾಸದ ಕಟ್ಟಡಗಳು. 96.12 ಲಕ್ಷ ಮೌಲ್ಯದ ಬೆಂಜ್ ಕಾರ್, 1.73 ಕೋಟಿ ಮೌಲ್ಯದ ಪೂರ್ಶೆ ಕಾರ್ ಸೇರಿದಂತೆ ಒಟ್ಟು 4.26 ಕೋಟಿ ಮೌಲ್ಯದ 07 ಕಾರುಗಳನ್ನ ಹೊಂದಿದ್ದಾರೆ.

ಜತೆಗೆ ತಾನು 9ನೇ ತರಗತಿ ವರೆಗೂ ವ್ಯಾಸಂಗ ಮಾಡಿರುವುದಾಗಿ ಚುನಾವಣೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ಎಂಟಿಬಿ ಘೋಷಣೆ ಮಾಡಿಕೊಂಡಿದ್ದಾರೆ‌.

ಹಿಂದೆ 2018 ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​​ನಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 15 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಎಸ್ ಎನ್ ಪದ್ಮಾವತಿ ಆಸ್ತಿ ಘೋಷಣೆ:

ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್ ಎನ್ ಪದ್ಮಾವತಿ ಹಾಗೂ ಪತಿ ಹೆಬ್ಬಾಳ ಕ್ಷೇತ್ರದ ಶಾಸಕ ಬಿ.ಎಸ್‌. ಸುರೇಶ್ ಅವರ ಒಟ್ಟು ಆಸ್ತಿ 424 ಕೋಟಿ ರೂ.ಗಳಾಗಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 47.76 ಕೋಟಿ ರೂ. ಗಳಷ್ಟು ಸಾಲ ಹೊಂದಿದ್ದಾರೆ ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಘೋಷಣೆಯಲ್ಲಿ ತಿಳಿಸಿದ್ದಾರೆ.

ಖಾಯಂ ಠೇವಣಿಯಾಗಿ 89.88 ಕೋಟಿ ರೂ. ಹೊಂದಿದ್ದು ಮಾರುತಿ ಡೆವಲಪರ್, ಬಿಲೊರಿಯಾರ ವೆಂಚರ್‌ಲ್ಲಿ 10.07 ಕೋಟಿ ರೂ.ಹೂಡಿಕೆ ಮಾಡಲಾಗಿದೆ. ಬೈರತಿ ಸುರೇಶ್ ಕುಟುಂಬದವರ ಬಳಿ 2 ಕೆಜಿ 12 ಗ್ರಾಂ ಚಿನ್ನ ಹಾಗು 50 ಕೆಜಿ ಬೆಳ್ಳಿ ಹೊಂದಿದ್ದಾರೆ. ಖಾಸಗಿ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ 9.81 ಕೋಟಿ ರೂ.ಸಾಲ ನೀಡಿದ್ದು, ತಮ್ಮ ಹಾಗೂ ಪತಿ ಹೆಸರಿನಲ್ಲಿ ಒಟ್ಟು 391.82 ಕೋಟಿ ರೂ. ಸ್ಥಿರಾಸ್ತಿ, 35.74 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ.

ಪದ್ಮಾವತಿ ಸುರೇಶ್ ನಾಮಪತ್ರದಲ್ಲಿ ಆಸ್ತಿ ವಿವರ ಘೋಷಣೆ:

ಸುರೇಶ್ ಕುಟುಂಬದಲ್ಲಿ 424,56,58,43,634 ರೂ. ಕೋಟಿ ಆಸ್ತಿ ಇದೆ. ಚರಾಸ್ತಿ ಮೌಲ್ಯ- 16,63,68,160, ರೂ.ಗಳು. ಸ್ಥಿರಾಸ್ತಿ ಮೌಲ್ಯ- 407,92,90,276 ರೂ. ಪದ್ಮಾವತಿ ಸಾಲ- 47,77,62,936, ರೂ. ಪದ್ಮಾವತಿಯವರ ಬಳಿ ಒಂದೂವರೆ ಕೆಜಿ ಚಿನ್ನ ಹಾಗು ಹತ್ತು ಕೆಜಿ ಬೆಳ್ಳಿ ಆಭರಣ ಇದೆ ಎಂದು ತಿಳಿಸಿದ್ದಾರೆ.

ಭೈರತಿ ಸುರೇಶ್ ಬಳಿ 2 ಕೆಜಿ 12 ಗ್ರಾಂ ಚಿನ್ನ ಹಾಗು 50 ಕೆಜಿ ಬೆಳ್ಳಿ. ಪದ್ಮಾವತಿ ಅವರ ಬಳಿ ಐದು ಐಷಾರಾಮಿ ವಾಹನ ಪ್ರಾಡೋ, ಬೆಂಜ್​ ಆಡಿ, ಹುಂಡೈ, ಐ20, ಜೆಸಿಬಿ ಇದೆ.

ಭೈರತಿ ಬಳಿ ಸುರೇಶ್ ಬಳಿ 3 ಇನ್ನೋವಾ, ಬೆಂಜ್​, ಮಹಿಂದ್ರಾ ಜಿಪ್ ಐದು ಐಷಾರಾಮಿ ವಾಹನಗಳು. ಎಸ್ ಎನ್ ಪದ್ಮಾವತಿ ಹಾಗೂ ಪತಿ ಹೆಬ್ಬಾಳ ಕ್ಷೇತ್ರದ ಶಾಸಕ ಬಿ.ಎಸ್‌ ಸುರೇಶ್ ಅವರ ಹೆಸರಿನಲ್ಲಿದ್ದ ಚರಾಸ್ತಿ, ಸ್ಥಿರಾಸ್ತಿ ಘೋಷಿಸಿ ಅಫಿಡವಿಟ್ ಸಲ್ಲಿಸಿದ್ದಾರೆ.

Intro:ಹೊಸಕೋಟೆ

ಹೊಸಕೋಟೆ ರಣಕಣದಲ್ಲಿ ಕೋಟಿ ಕುಳಗಳ
ದರ್ಬಾರ್,ಯಾರು ಯಾರು ಎಷ್ಟು ಕೋಟಿಗಳ ಒಡೆಯರು ಗೊತ್ತಾ?

ಕರ್ನಾಟಕದಲ್ಲಿ15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು,ಚುನಾವಣಾ ಅಖಾಡ ರಂಗೇರುತ್ತಿದೆ. ಇವುಗಳಲ್ಲಿ ಹೊಸಕೋಟೆ ಕ್ಷೇತ್ರ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಅದರಲ್ಲೂ ಸ್ಪರ್ಧೆಯಲ್ಲಿರುವ ಮೂರು ಪ್ರಬಲ ಸ್ಪರ್ಧಿಗಳು ಕೋಟಿ ಕೋಟಿ ಕುಳಗಳಾಗಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 221 ಕೋಟಿ. ಶರತ್ ಹೆಸರಿನಲ್ಲಿ 4 ಕೋಟಿ 70 ಲಕ್ಷದ 19 ಸಾವಿರದ 707 ರೂಪಾಯಿ ಮೌಲ್ಯದ ಆಸ್ತಿ ಇದೆ. ಶರತ್ ಪತ್ನಿ ಹೆಸರಲ್ಲಿ 2 ಕೋಟಿ 96 ಲಕ್ಷದ 11 ಸಾವಿರದ 157 ರೂಪಾಯಿ ಮೌಲ್ಯದ ಆಸ್ತಿ ಇದೆ. ಶರತ್ ಹೆಸರಲ್ಲಿರೋ ಒಟ್ಟು ಚರಾಸ್ತಿ ಮೌಲ್ಯ 23 ಕೋಟಿ 88 ಲಕ್ಷದ 17 ಸಾವಿರದ 517 ರೂಪಾಯಿ. ಶರತ್ ಪತ್ನಿ ಹೆಸರಿನ ಚರಾಸ್ತಿ ಮೌಲ್ಯ 14 ಕೋಟಿ 27 ಲಕ್ಷದ 68 ಸಾವಿರದ 190 ರೂಪಾಯಿ.

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಸ್ತಿ ಘೋಷಣೆ ವಿವರ:

ಶರತ್ ಬಚ್ಚೇಗೌಡ ಮತ್ತು ಪತ್ನಿ ಪ್ರತಿಭಾ ಶರತ್ ಗೌಡ ಹೆಸರಿನ 138‌.15 ಕೋಟಿ ಮೌಲ್ಯದ ಆಸ್ತಿ ಘೋಷಣೆ‌.

ಶರತ್ ಬಳಿ 38.15 ಕೋಟಿ ಚರಾಸ್ಥಿ ಮತ್ತು 100 ಕೋಟಿ ಮೌಲ್ಯದ ಸ್ಥಿರಾಸ್ತಿ‌.

11 ಲಕ್ಷ ರೂಪಾಯಿ ನಗದು, ಬ್ಯಾಂಕ್ಗಳಲ್ಲಿ 1.37 ಲಕ್ಷ ರೂ ಠೇವಣಿ‌‌.

ಅಪರಿಮಿತ ಪವರ್ ವೆಂಚರ್ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ 9.48 ಕೋಟಿ ಹೂಡಿಕೆ ಮಾಡಿದ್ದು, 27.22 ಕೋಟಿ ರೂ ಸಾಲ ನೀಡಿದ್ದಾರೆ.

1.30 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರಗಳನ್ನ ಹೊಂದಿದ್ದಾರೆ.

ಬ್ಯಾ‌ಂಕ್ ಗಳಿಂದ 2.14 ಕೋಟಿ ರೂ ಸಾಲ ಪಡೆದಿದ್ದಾರೆ.

ಇನ್ನೂ ಶರತ್ ಹೆಸರಿನಲ್ಲಿ 30.24 ಲಕ್ಷ ರೂ ಮೌಲ್ಯದ ಪಾರ್ಚುನರ್ ಕಾರ್,
22 ಲಕ್ಷ ರೂ ಮೌಲ್ಯದ ಇನ್ನೂವಾ ಕ್ರಿಸ್ಟಾ ಕಾರು,

ಪತ್ನಿ ಹೆಸರಿನಲ್ಲಿ 52 ಲಕ್ಷ ಮೌಲ್ಯದ ಬೆಂಜ್ ಕಾರು ಹೊಂದಿದ್ದಾರೆ.

ಇನ್ನೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬಿಇ ಮೆಕ್ಯಾನಿಕಲ್ ಪದವಿ,ಮತ್ತು ಯುಎಸ್ಎ ನಲ್ಲಿ ಎಂಎಸ್ ಮಾಡಿರೂದಾಗಿ ಚುನಾವಣಾ ನಾಮಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ‌.


Body:ಬಿಜೆಪಿ ಅಭ್ಯರ್ಥಿಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ನಾಮಪತ್ರದಲ್ಲಿ ಎಂಟಿಬಿ ನಾಗರಾಜ್ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂ ಎಂದು ಘೋಷಣೆ ಮಾಡಿದ್ದಾರೆ.ಚುನಾವಣೆಯ
ನಾಮಪತ್ರ ಸಲ್ಲಿಸಿರುವ ಎಂಟಿಬಿ ನಾಗರಾಜ್​​ ಆಯೋಗಕ್ಕೆ ನೀಡಿರುವ ಆಸ್ತಿ ಯ ವಿವರಗಳು ಇಂತಿದೆ. ಅದರಲ್ಲಿ ​1,12,02,23,637 ರೂ ಬಿಲಿಯನ್​ ಎಂಟಿಬಿ ನಾಗರಾಜ್ ಹೆಸರಿನಲ್ಲಿದ್ದರೆ. 71,89,65,570 ಕೋಟಿ ರೂ ಆಸ್ತಿ ಪತ್ನಿ ಶಾಂತಕುಮಾರಿ ಹೆಸರಿನಲ್ಲಿದೆ. ಹಾಗೆಯೇ ಎಂಟಿಬಿ ಬಳಿ 89,04,927ರೂ ನಗದು ಹಣ. ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ ರೂ. ಖಾಯಂ ಠೇವಣಿಯಾಗಿ 166.97 ಕೋಟಿ ರೂ ಇಟ್ಟಿದ್ದಾರೆ.

ಎಂಟಿಬಿ ನಾಗರಾಜ್ ಆಸ್ತಿ ಘೋಷಣೆ ವಿವರ.

ಕಳೆದ ಒಂದೂವರೆ ವರ್ಷದಲ್ಲಿ 180 ಕೋಟಿ ಆಸ್ತಿ ಹೆಚ್ಚಳ.

ಕಳೆದ ವರ್ಷ 115 ಕೋಟಿ ಆಸ್ತಿ ಘೋಷಣೆ ಮಾಡಿದ್ದ ಎಂಟಿಬಿ ನಾಗರಾಜ್.

ಈ ಬಾರಿ 1195 ಕೋಟಿ ಆಸ್ತಿ ಮತ್ತು 27.70 ಕೋಟಿ ಸಾಲ ಘೋಷಣೆ,

ಉಳಿತಾಯ ಖಾತೆಗಳಲ್ಲಿ 4.8 ಕೋಟಿ.

ಖಾಯಂ ಠೇವಣಿಯಾಗಿ 166.96 ಕೋಟಿ.

ಎಂಟಿಬಿ ಎಸ್ಟೇಟ್ಸ್ ಮತ್ತು ಪ್ರಾಪರ್ಟಿಸ್ ಪಾಲುದಾರಿಕೆಯಲ್ಲಿ 100.54 ರೂ ಹೂಡಿಕೆ.

ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಗೆ 303.07 ಕೋಟಿ ಸಾಲ ನೀಡಿದ್ದಾರೆ.

ಪತ್ನಿ ಮತ್ತು ತಮ್ಮನ ಹೆಸರಿನಲ್ಲಿ 609.17 ಕೋಟಿ ರೂ ಸ್ಥಿರಾಸ್ತಿ, 609.17 ಕೋಟಿ ರೂ ಚರಾಸ್ತಿ.

3.71 ಕೋಟಿ ರೂ ಮೌಲ್ಯದ 3606 ಗ್ರಾಂ ಚಿನ್ನಾಭರಣ,

85 ಕ್ಯಾರೆಟ್ ವಜ್ರ, 240 ಕೆಜಿ ಬೆಳ್ಳಿ ಆಭರಣಗಳು.

ಎಂಟಿಬಿ ಹೆಸರಿನಲ್ಲಿ 57 ಎಕರೆ ಪತ್ನಿ ಹೆಸರಿನಲ್ಲಿ 04 ಎಕರೆ ಸೇರಿದಂತೆ 57.49 ಕೋಟಿ ಕೃಷಿ ಜಮೀನು.

404.33.14 ಕೋಟಿ ಮೌಲ್ಯದ ಕೃಷಿಯೇತರ ಜಮೀನು.

79 ಕೋಟಿ ಮೌಲ್ಯದ ವಾಸದ ಕಟ್ಟಡಗಳು.

96.12 ಲಕ್ಷ ಮೌಲ್ಯದ ಬೆಂಜ್ ಕಾರ್, 1.73 ಕೋಟಿ ಮೌಲ್ಯದ ಪೂರ್ಶೆ ಕಾರ್ ಸೇರಿದಂತೆ ಒಟ್ಟು 4.26 ಕೋಟಿ ಮೌಲ್ಯದ 07 ಕಾರುಗಳನ್ನ ಹೊಂದಿದ್ದಾರೆ.

ಜತೆಗೆ ತಾನು 9ನೇ ತರಗತಿ ವರೆಗೂ ವ್ಯಾಸಾಂಗ ಮಾಡಿರೂದಾಗಿ ಚುನಾವಣೆಗೆ ಸಲ್ಲಿಸಿರೂ ನಾಮಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ‌.


ಹಿಂದೆ 2018 ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​​ನಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 15 ಕೋಟಿ ರೂ. ಎಂದು ಘೋಷಣೆ ಮಾಡಿಕೊಂಡಿದ್ದರು .ತಮ್ಮ ಹೆಸರಿನಲ್ಲಿ ಚರಾಸ್ತಿ 314 ಕೋಟಿ 75 ಲಕ್ಷದ 54 ಸಾವಿರದ 785 ರೂ., ಸ್ಥಿರಾಸ್ತಿ 394 ಕೋಟಿ 63 ಲಕ್ಷ 53 ಸಾವಿರದ 309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27 ಕೋಟಿ 70 ಲಕ್ಷದ 31 ಸಾವಿರದ 565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು.


Conclusion:ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪತಿ ಒಟ್ಟು ಕುಟುಂಬದಲ್ಲಿ 424 ಕೋಟಿ ಆಸ್ತಿ ಘೋಷಣೆ.

ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್ ಎನ್ ಪದ್ಮಾವತಿ ಹಾಗೂ ಪತಿ ಹೆಬ್ಬಾಳ ಕ್ಷೇತ್ರದ ಶಾಸಕ ಬಿ . ಎಸ್‌ . ಸುರೇಶ್ ಅವರ ಒಟ್ಟು ಆಸ್ತಿ 424 ಕೋಟಿ ರೂ . ಗಳಾಗಿದ್ದು ವಿವಿಧ ಬ್ಯಾಂಕ್‌ಗಳಲ್ಲಿ 47.76 ಕೋಟಿ ರೂ . ಗಳಷ್ಟು ಸಾಲ ಹೊಂದಿದ್ದಾರೆ ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಘೋಷಣೆಯಲ್ಲಿ ತಿಳಿಸಿದ್ದಾರೆ.

ಖಾಯಂ ಠೇವಣಿಯಾಗಿ 89.88 ಕೋಟಿ ರೂ. ಹೊಂದಿದ್ದು ಮಾರುತಿ ಡೆವಲಪರ್,
ಬಿಲೊರಿಯಾರ ವೆಂಚರ್‌ಲ್ಲಿ 10.07 ಕೋಟಿ ರೂ.ಹೂಡಿಕೆ ಮಾಡಲಾಗಿದೆ. ಬೈರತಿ ಸುರೇಶ್ ಕುಟುಂಬದವರ ಬಳಿ 2 ಕೆಜಿ 12 ಗ್ರಾಂ ಚಿನ್ನ ಹಾಗು 50 ಕೆಜಿ ಬೆಳ್ಳಿ ಹೊಂದಿದ್ದಾರೆ.


ಖಾಸಗಿ ಸಂಸ್ಥೆಗಳಿಗೆ , ವ್ಯಕ್ತಿಗಳಿಗೆ 9.81 ಕೋಟಿ ರೂ . ಸಾಲ ನೀಡಿದ್ದು ತಮ್ಮ ಹಾಗೂ ಪತಿ ಹೆಸರಿನಲ್ಲಿ ಒಟ್ಟು 391.82 ಕೋಟಿ ರೂ. ಸ್ಥಿರಾಸ್ತಿ,35.74 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ.

ಪದ್ಮಾವತಿ ಸುರೇಶ್ ನಾಮಪತ್ರದಲ್ಲಿ ಆಸ್ತಿ ವಿವರ ಘೋಷಣೆ:


ಸುರೇಶ್ ಕುಟುಂಬದಲ್ಲಿ 424 ಕೋಟಿ ಆಸ್ತಿ.

424 ಕೋಟಿ 56 ಲಕ್ಷ 58 ಸಾವಿರ 436.34 ರೂಪಾಯಿ.

ಚರಾಸ್ತಿ ಮೌಲ್ಯ- 16,63,68,160, ರೂಗಳು.

ಸ್ಥಿರಾಸ್ತಿ ಮೌಲ್ಯ- 407,92,90,276 ರೂ.

ಪದ್ಮಾವತಿ ಸಾಲ- 47,77,62,936, ರೂ.

ಪದ್ಮಾವತಿ ಯವರ ಬಳಿ ಇದೆ ಒಂದೂವರೆ ಕೆಜಿ ಚಿನ್ನ ಹಾಗು ಹತ್ತು ಕೆಜಿ ಬೆಳ್ಳಿ ಆಭರಣ.

ಭೈರತಿ ಸುರೇಶ್ ಬಳಿ 2 ಕೆಜಿ 12 ಗ್ರಾಂ ಚಿನ್ನ ಹಾಗು 50 ಕೆಜಿ ಬೆಳ್ಳಿ.

ಪದ್ಮಾವತಿ ಅವರ ಬಳಿ ಐದು ಐಷಾರಾಮಿ ವಾಹನ.

ಪ್ರಾಡೋ,ಬೆಂಜ್ಹ್,ಆಡಿ,ಹುಂಡೈ,ಐ20, ಜೆಸಿಬಿ.

ಭೈರತಿ ಬಳಿ ಸುರೇಶ್ ಬಳಿ
3ಇನ್ನೋವಾ,ಬೆಂಜ್ಹ್,ಮಹಿಂದ್ರಾ ಜಿಪ್ ಐದು ಐಷಾರಾಮಿ ವಾಹನಗಳು.

ಎಸ್ ಎನ್ ಪದ್ಮಾವತಿ ಹಾಗೂ ಪತಿ ಹೆಬ್ಬಾಳ ಕ್ಷೇತ್ರದ ಶಾಸಕ ಬಿ.ಎಸ್‌ ಸುರೇಶ್ ಅವರ ಹೆಸರಿನಲ್ಲಿದ್ದ ಚರಾಸ್ತಿ,ಸ್ಥಿರಾಸ್ತಿ ಘೋಷಿಸಿ ಅಫಿಡವಿಟ್ ಸಲ್ಲಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.