ETV Bharat / bharat

ಇಂದಿನ ತೈಲ ದರ: ಮಂಗಳೂರಿನಲ್ಲಿ 30 ಪೈಸೆ ಪೆಟ್ರೋಲ್, 27 ಪೈಸೆ ಡೀಸೆಲ್ ಬೆಲೆ ಇಳಿಕೆ

author img

By

Published : Jul 11, 2022, 9:45 AM IST

ತೈಲ ದರ
fuel price

ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.

ಬೆಂಗಳೂರು/ನವದೆಹಲಿ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 97.28 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)​
ಬೆಂಗಳೂರು 101.96 ರೂ.87.91 ರೂ.
ಹುಬ್ಬಳ್ಳಿ101.65ರೂ.87.65ರೂ.
ಶಿವಮೊಗ್ಗ 102.80 ರೂ.88.56 ರೂ.
ಮೈಸೂರು101.44 ರೂ.87.43 ರೂ.
ಮಂಗಳೂರು101.21 ರೂ. (30 ಪೈಸೆ ಇಳಿಕೆ) 87.20 ರೂ. (27 ಪೈಸೆ ಇಳಿಕೆ)

ಇದನ್ನೂ ಓದಿ: ಟ್ರಸ್ಟ್​ ಹಣ ದುರುಪಯೋಗ ಆರೋಪ: ಮೇಧಾ ಪಾಟ್ಕರ್ ಸೇರಿ 11 ಜನರ​ ವಿರುದ್ಧ ಎಫ್​ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.