ETV Bharat / bharat

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ಬೆಂಕಿ ಅವಘಡಕ್ಕೆ 10 ಮಂದಿ ಬಲಿ|ಟಾಪ್​10 ನ್ಯೂಸ್​@7PM

author img

By

Published : Aug 1, 2022, 7:00 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳ ಪಕ್ಷಿನೋಟ..

ETV Bharat Kannada
ETV Bharat Kannada

  • 10 ಮಂದಿ ಸಜೀವ ದಹನ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಂದಿ ಸಜೀವ ದಹನ, ಅನೇಕರಿಗೆ ಗಾಯ

ಸಿದ್ದರಾಮೋತ್ಸವದ ಡಿಕೆಶಿ ಭಾಷಣ ಲೀಕ್; ಪೇಚಿಗೆ ಸಿಲುಕಿದ ಮಾಧ್ಯಮ ವಿಭಾಗ

  • ಸಾಂತ್ವನ ವಿಚಾರದಲ್ಲಿ ತಾರತಮ್ಯ

ಸಾಂತ್ವನ ವಿಚಾರದಲ್ಲೂ ತಾರತಮ್ಯ ಆರೋಪ: ಮಸೂದ್, ಫಾಝಿಲ್ ನಿವಾಸಕ್ಕೂ ಭೇಟಿ ನೀಡಲಿದ್ದಾರೆ ಸಿಎಂ

  • ಮಿಲ್ಕಿ ವೇ ಅದ್ಭುತ ದೃಶ್ಯ

ಆಕಾಶದಲ್ಲಿ ಮಿನುಗಿ ಮಾಯವಾದ 'ಮಿಲ್ಕಿ ವೇ': ನೋಡಿ ಅದ್ಭುತ ದೃಶ್ಯ

  • ಪಕ್ಷಾತೀತ ಮೆರವಣಿಗೆಯಲ್ಲಿ ಗಲಾಟೆ

ಒಬಿಸಿ ಸೇರ್ಪಡೆಗೆ ನಡೆದ ವೀರಶೈವ ಲಿಂಗಾಯತರ ಪಕ್ಷಾತೀತ ಮೆರವಣಿಗೆಯಲ್ಲಿ ಗಲಾಟೆ

  • ಗಡಿ ದಾಟಿದ ಕೋವಿಡ್

ಬೆಂಗಳೂರಿನಲ್ಲಿ ಸಾವಿರದ ಗಡಿ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ

  • ಲಾಲ್ ಸಿಂಗ್ ಚಡ್ಡಾ ವಿವಾದ

'ಲಾಲ್ ಸಿಂಗ್ ಚಡ್ಡಾ' ಬಹಿಷ್ಕರಿಸುವಂತೆ ಟ್ವಿಟ್ಟರ್ ಟ್ರೆಂಡ್: ಅಮೀರ್ ಖಾನ್ ಮನವಿ ಹೀಗಿದೆ..

  • ಫೈನಲ್​ ಪ್ರವೇಶಿಸಿದ ಭಾರತ

ಲಾನ್​ ಬೌಲ್ಸ್​​ನಲ್ಲಿ ಐತಿಹಾಸಿಕ ಫೈನಲ್​ ಪ್ರವೇಶಿಸಿದ ಭಾರತ! ಮತ್ತೊಂದು ಪದಕ ಪಕ್ಕಾ

  • ಪರಿಹಾರದಲ್ಲಿ ತಾರತಮ್ಯ

ಕೊಲೆ ಪ್ರಕರಣದ ಪರಿಹಾರದಲ್ಲಿ ಸರ್ಕಾರದಿಂದ ತಾರತಮ್ಯ: ಡಾ.ಯತೀಂದ್ರ ಸಿದ್ದರಾಮಯ್ಯ

  • ಹುಲಿ ದಾಳಿ ಭೀತಿ

ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಭೀತಿ.. ಜಮೀನುಗಳತ್ತ ಮುಖ ಮಾಡದ ರೈತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.