ETV Bharat / science-and-technology

ಆಕಾಶದಲ್ಲಿ ಮಿನುಗಿ ಮಾಯವಾದ 'ಮಿಲ್ಕಿ ವೇ': ನೋಡಿ ಅದ್ಭುತ ದೃಶ್ಯ

author img

By

Published : Aug 1, 2022, 5:21 PM IST

ಮಿಲ್ಕಿ ವೇ ಸರಿಯುತ್ತಿರುವ ಸುಂದರವಾದ ದೃಶ್ಯಾವಳಿಗಳನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ನೀವೂ ನೋಡಿ ಆನಂದಿಸಿ.

Etv Bharatthe-milky-way-in-syria-dot-see-the-amazing-sight
Etv Bharatಆಕಾಶದಲ್ಲಿ ಮಿನುಗಿ ಮಾಯವಾದ 'ಮಿಲ್ಕಿ ವೇ'.. ನೋಡಿ ಅದ್ಭುತ ದೃಶ್ಯ

ಇದಿಲಿಬ್ (ಸಿರಿಯಾ): ಸಿರಿಯಾ ದೇಶದ ಇದಿಲಿಬ್ ಹತ್ತಿರ ರಾತ್ರಿಯ ಸಮಯದಲ್ಲಿ ಮಿಲ್ಕಿ ವೇ ಕಾಣಿಸಿಕೊಂಡಿದೆ. ಕಾಲಾನುಕ್ರಮಣಿಕೆಯಲ್ಲಿ ಸೆರೆಹಿಡಿದ ಚಿತ್ರಗಳಲ್ಲಿ ಕ್ಷೀರಪಥ ನಕ್ಷತ್ರಪುಂಜ (ಮಿಲ್ಕಿ ವೇ ಗೆಲಾಕ್ಸಿ)ವು ಅಲ್-ನೈರಾಬ್ ಪಟ್ಟಣದ ಮೇಲೆ ಮಿನುಗುತ್ತಿರುವುದನ್ನು ಕಾಣಬಹುದು. ಈ ಪ್ರದೇಶವು ಆಡಳಿತ ಪಡೆಗಳು ಮತ್ತು ಬಂಡಾಯ ಹೋರಾಟಗಾರರ ನಡುವಿನ ಮುಂಚೂಣಿ ಯುದ್ಧಭೂಮಿಯೂ ಹೌದು. ಮಿಲ್ಕಿ ವೇ ಸರಿಯುತ್ತಿರುವ ಸುಂದರವಾದ ದೃಶ್ಯಾವಳಿಗಳನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಟ್ವಿಟರ್​ನಲ್ಲಿ ಶೇರ್ ಮಾಡಿದೆ.

  • VIDEO: Milky Way glimmers over Syria's Idlib.

    Timelapse images show the Milky Way galaxy glimmering in the night sky above the town of al-Nayrab, in Syria's northwestern Idlib region, on the frontline between regime forces and rebel fighters pic.twitter.com/AmbYxQllUr

    — AFP News Agency (@AFP) August 1, 2022 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.