ಕರ್ನಾಟಕ

karnataka

ಗಡಿ ರೇಖೆಯಲ್ಲಿನ ಕಠಿಣ ಪರಿಸ್ಥಿತಿ ಬಗ್ಗೆ ವಿವರಿಸಿದ ಕೊಡಗಿನ ಯೋಧ... ವಿಡಿಯೋ ವೈರಲ್

By

Published : Sep 5, 2020, 11:34 AM IST

ಭಾರತದ ಗಡಿಯಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ಕೊಡಗಿನ ಯೋಧ ಅಲ್ಲಿನ ಕಠಿಣ ಪರಿಸ್ಥಿತಿಯನ್ನು ವಿವರಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ಯೋಧರಾದ ಲೋಕೇಶ್ ಭಾರತ-ಪಾಕಿಸ್ತಾನ ಗಡಿ ರೇಖೆ ಪ್ಲಾವೋನ್ ಚೋಳ್ ಪಠಾಣ್ ಎಂಬ ಸ್ಥಳದಿಂದ ಅಲ್ಲಿನ ವಸ್ತುಸ್ಥಿತಿ ಬಗ್ಗೆ ವಿಡಿಯೋ ಮಾಡಿ ವಿವರಿಸಿದ್ದಾರೆ. ಬಾಂಬ್ ಸರ್ಚಿಂಗ್ ಸ್ಕ್ವಾಡ್ ಕಮಾಂಡರ್ ಆಗಿರುವ ಲೋಕೇಶ್, ಸಮುದ್ರ ಮಟ್ಟದಿಂದ 22 ಸಾವಿರ ಕಿ.ಮೀ. ಎತ್ತರದಲ್ಲಿ ನಿಂತು ಮಾತನಾಡಿದ್ದಾರೆ.‌

ABOUT THE AUTHOR

...view details