ಮಾಡೆಲ್​​​ನಂತೆ ಸೋಂಟ ತಿರುಗಿಸಿ ಪೋಸ್​​​ ಕೊಟ್ಟ 'ಕೋಟಿಗೊಬ್ಬ 3' ನಿರ್ಮಾಪಕ

By

Published : Dec 17, 2019, 1:30 PM IST

thumbnail

ಬೆಂಗಳೂರಿನಲ್ಲಿ ನಡೆದ ಸೆಲೆಬ್ರಿಟಿಗಳ ಫ್ಯಾಷನ್ ಶೋನಲ್ಲಿ ಕೋಟಿಗೋಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ರ್ಯಾಪ್ ವಾಕ್ ಮಾಡಿ ನಾನು ಯಾವ ಮಾಡೆಲ್​​ಗೂ ಕಮ್ಮಿ ಇಲ್ಲ‌ ಎಂಬಂತೆ ಸೊಂಟ ತಿರುಗಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೆ ಆ್ಯಂಕರ್​​ ಜೊತೆ ಕ್ಯಾಟ್​​ ವಾಕ್​ ಮಾಡಿ ನೆರೆದಿದ್ದವರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.