ETV Bharat / business

ದೇಶದಲ್ಲಿ ಚಿನ್ನ, ಬೆಳ್ಳಿ ದರ ಮತ್ತೆ ಭಾರೀ ಇಳಿಕೆ!: ನಿಮ್ಮೂರಲ್ಲೆಷ್ಟು ಗೊತ್ತಾ? ಈಗಲೇ ಚೆಕ್‌ ಮಾಡಿ - Gold Rate

author img

By ETV Bharat Karnataka Team

Published : May 24, 2024, 11:04 AM IST

Updated : May 24, 2024, 11:48 AM IST

ಇಂದಿನ (ಶುಕ್ರವಾರ) ಚಿನ್ನ ಮತ್ತು ಬೆಳ್ಳಿಯ ದರಗಳು ಹಾಗು ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಾಗಿರುವ ಬದಲಾವಣೆಗಳ ಕುರಿತು ವಿವರವಾದ ವರದಿ ಇಲ್ಲಿದೆ.

GOLD RATE  Gold and Silver Prices Down Again  Bengaluru  Silver Price
ಸಂಗ್ರಹ ಚಿತ್ರ (IANS)

ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮತ್ತೆ ಭಾರೀ ಇಳಿಕೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ.75,700 ಆಗಿದ್ದರೆ, ಶುಕ್ರವಾರ ರೂ.1,573 ಇಳಿಕೆಯಾಗಿ ರೂ.74,127 ಆಗಿದೆ. ಗುರುವಾರ ಪ್ರತೀ ಕೆ.ಜಿ ಬೆಳ್ಳಿ ಬೆಲೆ ರೂ.94,680ರಷ್ಟಿದ್ದರೆ, ಶುಕ್ರವಾರ ರೂ.2,795ರಷ್ಟು ಕುಸಿದು ರೂ.91,885ಕ್ಕೆ ತಲುಪಿತು.

  • ಬೆಂಗಳೂರಿನಲ್ಲಿ 10ಗ್ರಾಂ ಚಿನ್ನದ ಬೆಲೆ ₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
  • ಬೆಳಗಾವಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
  • ಮೈಸೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
  • ಮಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
  • ಹೈದರಾಬಾದ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,127 ಆಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆ ₹91,885 ಇದೆ.
  • ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,127 ಆಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆ ₹91,885 ಇದೆ.
  • ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,127 ಆಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆ ₹91,885 ಇದೆ.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ದರಗಳು ಬದಲಾಗುತ್ತವೆ.

ಸ್ಪಾಟ್ ಚಿನ್ನದ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿವೆ. ಗುರುವಾರ ಒಂದು ಔನ್ಸ್ ಚಿನ್ನದ ಬೆಲೆ 2,369 ಡಾಲರ್ ಇತ್ತು. ಆದರೆ ಶುಕ್ರವಾರದ ವೇಳೆಗೆ 39 ಡಾಲರ್ ಇಳಿಕೆಯಾಗಿ 2,330 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.24 ಡಾಲರ್ ಇದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?: ಕ್ರಿಪ್ಟೋಕರೆನ್ಸಿ ವ್ಯಾಪಾರ ಶುಕ್ರವಾರ ನಷ್ಟ ಅನುಭವಿಸಿದೆ.

ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ದರಗಳು:

  • ಬಿಟ್ ಕಾಯಿನ್- ₹51,70,001
  • ಎಥೆರಿಯಮ್- ₹2,71,00
  • ಬೈನಾನ್ಸ್ ನಾಣ್ಯ- ₹48,012
  • ಸೊಲೊನಾ- ₹13,000

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು: ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.93 ಇದೆ. ಬೆಳಗಾವಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹100.37 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹86.46 ಆಗಿದೆ. ದಕ್ಷಿಣ ಕನ್ನಡದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.31 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.42 ಆಗಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹101.73 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹87.55 ಆಗಿದೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹107.39, ಡೀಸೆಲ್ ಬೆಲೆ ₹95.63 ಇದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹108.27, ಡೀಸೆಲ್ ಬೆಲೆ ₹96.16, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹87.66 ಆಗಿದೆ.

ಇದನ್ನೂ ಓದಿ: ಆದಾಯಕ್ಕಿಂತ ಖರ್ಚೇ ಹೆಚ್ಚು: ಹೈದರಾಬಾದ್​ ನಗರವಾಸಿಗಳ ಜೀವನಶೈಲಿ ಬಗ್ಗೆ ಸಮೀಕ್ಷೆ ಹೇಳೋದೇನು? - Hyderabad city life style

Last Updated : May 24, 2024, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.