ETV Bharat / state

ಸೋಮವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ..

author img

By

Published : Sep 12, 2022, 10:57 AM IST

vegetable price
ಸಾಂದರ್ಭಿಕ ಚಿತ್ರ

ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-30 ರೂ.
  • M.Z ಬೀನ್ಸ್-60 ರೂ.
  • ರಿಂಗ್ ಬೀನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್​​ರೂಟ್-30 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-16 ರೂ.
  • ಚವಳಿಕಾಯಿ-40 ರೂ.
  • ತೊಂಡೆಕಾಯಿ-40 ರೂ.
  • ನವಿಲುಕೋಸು-50 ರೂ.
  • ಮೂಲಂಗಿ- 30 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-70 ರೂ.
  • ಹೂಕೋಸು- ಚೀಲಕ್ಕೆ 600 ರೂ.
  • ಟೊಮೆಟೊ-16 ರೂ.
  • ನಿಂಬೆಹಣ್ಣು 100ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-26 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-300 ರೂ.
  • ಮೆಂತೆ ಸೊಪ್ಪು 100ಕ್ಕೆ-300 ರೂ.
  • ಪಾಲಕ್ ಸೊಪ್ಪು-100ಕ್ಕೆ 160 ರೂ.
  • ಪುದಿನ ಸೊಪ್ಪು100ಕ್ಕೆ- 160 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್-55 ರೂ.
  • ಟೊಮೆಟೊ-22 ರೂ.
  • ಬೆಂಡೆಕಾಯಿ-10 ರೂ.
  • ಸೌತೆಕಾಯಿ-17 ರೂ.
  • ಗುಂಡು ಬದನೆ-6 ರೂ.
  • ಕುಂಬಳಕಾಯಿ-16 ರೂ.
  • ಹೀರೆಕಾಯಿ- 28 ರೂ.
  • ಪಡವಲಕಾಯಿ-28 ರೂ.
  • ತೊಂಡೆಕಾಯಿ-30 ರೂ.
  • ಹಾಗಲಕಾಯಿ-20 ರೂ.
  • ದಪ್ಪ ಮೆಣಸು-35 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ ಬಿಳಿ-10 ರೂ.
  • ಕೋಸು-10 ರೂ.
  • ಸೀಮೆ ಬದನೆ-16 ರೂ.
  • ಮೆಣಸಿನ ಕಾಯಿ-20 ರೂ.
  • ಹೂಕೋಸು-35 ರೂ.

ಹುಬ್ಬಳ್ಳಿ ತರಕಾರಿ ದರ

  • ಬೀನ್ಸ್- 50 ರೂ.
  • ಎಲೆಕೋಸು-20 ರೂ.
  • ಬೀಟ್​​ರೂಟ್-30 ರೂ.
  • ಸೋರೆಕಾಯಿ-20 ರೂ.
  • ಬದನೆಕಾಯಿ-25 ರೂ.
  • ಅವರೆಕಾಯಿ- 40 ರೂ.
  • ಎಲೆಕೋಸು- 30 ರೂ.
  • ಕ್ಯಾಪ್ಸಿಕಂ-55 ರೂ.
  • ಕ್ಯಾರೆಟ್- 50 ರೂ.
  • ಹಸಿ ಮೆಣಸಿನಕಾಯಿ- 40 ರೂ.
  • ಈರುಳ್ಳಿ-20 ರೂ.
  • ಮೂಲಂಗಿ-30 ರೂ.
  • ಟೊಮೆಟೊ-12 ರೂ.
  • ಬೆಂಡೆಕಾಯಿ- 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-20 ರೂ.
  • ತೊಂಡೆಕಾಯಿ-25 ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30 ರಿಂದ 60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ದಾವಣಗೆರೆಯಲ್ಲಿ ಏರಿಕೆ, ಮಂಗಳೂರಲ್ಲಿ ಇಳಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.