ETV Bharat / bharat

ದಾವಣಗೆರೆಯಲ್ಲಿ ಏರಿಕೆ, ಮಂಗಳೂರಲ್ಲಿ ಇಳಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..

author img

By

Published : Sep 12, 2022, 9:51 AM IST

Todays fuel price in India
ಇಂದಿನ ಪೆಟ್ರೋಲ್, ಡೀಸೆಲ್ ದರ

ದೇಶ ಹಾಗು ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಇಂದು ಇಂಧನ ಬೆಲೆ ಹೇಗಿದೆ ನೋಡೋಣ.

ನವದೆಹಲಿ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.63 ರೂ.ಗೆ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ ಈ ಕೆಳಗಿನಂತಿದೆ...

ನಗರಪೆಟ್ರೋಲ್ (ಲೀ. ದರ)ಡೀಸೆಲ್ (ಲೀ. ದರ)
ಬೆಂಗಳೂರು101.94 ರೂ.87.89 ರೂ.
ಮಂಗಳೂರು101.15 ರೂ. (70 ಪೈಸೆ ಇಳಿಕೆ)87.15 ರೂ. (63 ಪೈಸೆ ಇಳಿಕೆ)
ಮೈಸೂರು101.44 ರೂ.87.43 ರೂ.
ಶಿವಮೊಗ್ಗ103.66 ರೂ.89.33 ರೂ.
ದಾವಣಗೆರೆ104.19 ರೂ.(26 ಪೈಸೆ ಏರಿಕೆ)89.73 ರೂ.(23 ಪೈಸೆ ಏರಿಕೆ)
ಹುಬ್ಬಳ್ಳಿ101.65 ರೂ.87.65 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.