ETV Bharat / state

ಅಂಗನವಾಡಿಯಲ್ಲಿ ಬಿಸಿ ಗಂಜಿ ಬಿದ್ದು ಅಡುಗೆ ಸಹಾಯಕಿ, ಮಕ್ಕಳಿಗೆ ಗಾಯ

author img

By

Published : Jun 21, 2022, 4:38 PM IST

Updated : Jun 21, 2022, 4:48 PM IST

five children injured after hot porridge fell on them in raichure
ಅಂಗನವಾಡಿ ಕೇಂದ್ರದಲ್ಲಿ ಬಿಸಿ ಗಂಜಿ ಬಿದ್ದು ಗಾಯಗೊಂಡ ಐವರು ಮಕ್ಕಳು

ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಮತ್ತು ಅಡುಗೆ ಸಹಾಯಕಿ ಲಕ್ಷ್ಮಿ ಗಾಯಗೊಂಡಿದ್ದಾರೆ.

ರಾಯಚೂರು: ನಗರದ ಮಂಗಳವಾರ ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಗಾಯಗೊಂಡಿದ್ದಾರೆ. ಅಡುಗೆ ಸಹಾಯಕಿ ಗಂಜಿ ಬಸಿಯುತ್ತಿದ್ದಾಗ ಆಟವಾಡುತ್ತಿದ್ದ ಮಕ್ಕಳು ಪರಸ್ಪರ ಡಿಕ್ಕಿ ಹೊಡೆದು ಗಂಜಿ ಚೆಲ್ಲಿದೆ ಎಂದು ಹೇಳಲಾಗುತ್ತಿದೆ. ಗಾಯಾಳು ಮಕ್ಕಳು ಹಾಗು ಅಡುಗೆ ಸಹಾಯಕಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಗನವಾಡಿ ಕೇಂದ್ರದಲ್ಲಿ ಬಿಸಿ ಗಂಜಿ ಬಿದ್ದು ಗಾಯಗೊಂಡ ಐವರು ಮಕ್ಕಳು

ಇದನ್ನೂ ಓದಿ: ನಟ ದೂದ್ ಪೇಡಾ ದಿಗಂತ್​ಗೆ​ ಗಂಭೀರ ಗಾಯ: ಗೋವಾದಿಂದ ಬೆಂಗಳೂರಿಗೆ ಏರ್​ಲಿಫ್ಟ್​ ಸಾಧ್ಯತೆ

Last Updated :Jun 21, 2022, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.