ETV Bharat / state

ಯುವತಿ ಚುಡಾಯಿಸಿದ ಬೀದಿ ಕಾಮಣ್ಣನಿಗೆ ಧರ್ಮದೇಟು

author img

By

Published : Dec 13, 2019, 12:37 PM IST

ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಧರ್ಮದೇಟು
ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಧರ್ಮದೇಟು

ಯುವತಿಯನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬೆಳಗಾವಿ: ಯುವತಿಯನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮಗ್ಗಾ ಥಳಿಸಿದ್ದಾರೆ. ನಗರದ ಶಿವಾಜಿ ನಗರದಲ್ಲಿ ದೆಹಲಿ ಮೂಲದ ಫಿರೋಜ್ ಎಂಬ ಯುವಕ ರಸ್ತೆಯಲ್ಲಿ ಓಡಾಡುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದನಂತೆ. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆತನಿಗೆ ಧರ್ಮದೇಟು ನೀಡಿದ್ದಾರೆ.

ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಧರ್ಮದೇಟು

ಫಿರೋಜ್​ನನ್ನು ಹಿಡಿದ ಯುವಕರು, ಯುವತಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದಾರೆ. ಬಳಿಕ ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Intro:ಬೆಳಗಾವಿಯ ಯುವತಿ ಚುಡಾಯಿಸಿದ ದೆಹಲಿ ಮೂಲದ ಬೀದಿಕಾಮಣ್ಣನಿಗೆ ಹಿಗ್ಗಾ-ಮುಗ್ಗಾ ಥಳಿತ

ಬೆಳಗಾವಿ:
ಕುಂದಾನಗರಿಯ ಯುವತಿಯನ್ನು ಚೂಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕವಾಗಿ ಸ್ಥಳೀಯರು ಹಿಗ್ಗಾ ಮಗ್ಗಾ ಥಳಿಸಿದ ಘಟನೆ ‌ಬೆಳಗಾವಿಯ ಶಿವಾಜಿ ನಗರದಲ್ಲಿ ನಡೆದಿದೆ.
ದೆಹಲಿ ಮೂಲದ ಫೀರೋಜ್ ಎಂಬ ಯುವಕನಿಗೆ ಕಳಿಸಲಾಗಿದೆ. ರಸ್ತೆಯಲ್ಲಿ ಓಡಾಡುವಾಗ ಈತ ಯುವತಿಯನ್ನ ಚೂಡಾಯಿಸುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆತನಿಗೆ ಧರ್ಮದೇಟು ನೀಡಿದ್ದಾರೆ.
ಫೀರೋಜ್ ನನ್ನು ಹಿಡಿದ ಯುವಕರು ಯುವತಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದಾರೆ. ಬಳಿಕ ಹಿಗ್ಗಾ-ಮುಗ್ಗಾ ಥಳಿಸಿರುವ ಯುವಕರು ಫಿರೋಜ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.
--
KN_BGM_02_13_Bidikamanna_Ge_Dharmadetu_7201786

KN_BGM_02_13_Bidikamanna_Ge_Dharmadetu_Vsl_1,2Body:ಬೆಳಗಾವಿಯ ಯುವತಿ ಚುಡಾಯಿಸಿದ ದೆಹಲಿ ಮೂಲದ ಬೀದಿಕಾಮಣ್ಣನಿಗೆ ಹಿಗ್ಗಾ-ಮುಗ್ಗಾ ಥಳಿತ

ಬೆಳಗಾವಿ:
ಕುಂದಾನಗರಿಯ ಯುವತಿಯನ್ನು ಚೂಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕವಾಗಿ ಸ್ಥಳೀಯರು ಹಿಗ್ಗಾ ಮಗ್ಗಾ ಥಳಿಸಿದ ಘಟನೆ ‌ಬೆಳಗಾವಿಯ ಶಿವಾಜಿ ನಗರದಲ್ಲಿ ನಡೆದಿದೆ.
ದೆಹಲಿ ಮೂಲದ ಫೀರೋಜ್ ಎಂಬ ಯುವಕನಿಗೆ ಕಳಿಸಲಾಗಿದೆ. ರಸ್ತೆಯಲ್ಲಿ ಓಡಾಡುವಾಗ ಈತ ಯುವತಿಯನ್ನ ಚೂಡಾಯಿಸುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆತನಿಗೆ ಧರ್ಮದೇಟು ನೀಡಿದ್ದಾರೆ.
ಫೀರೋಜ್ ನನ್ನು ಹಿಡಿದ ಯುವಕರು ಯುವತಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದಾರೆ. ಬಳಿಕ ಹಿಗ್ಗಾ-ಮುಗ್ಗಾ ಥಳಿಸಿರುವ ಯುವಕರು ಫಿರೋಜ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.
--
KN_BGM_02_13_Bidikamanna_Ge_Dharmadetu_7201786

KN_BGM_02_13_Bidikamanna_Ge_Dharmadetu_Vsl_1,2Conclusion:ಬೆಳಗಾವಿಯ ಯುವತಿ ಚುಡಾಯಿಸಿದ ದೆಹಲಿ ಮೂಲದ ಬೀದಿಕಾಮಣ್ಣನಿಗೆ ಹಿಗ್ಗಾ-ಮುಗ್ಗಾ ಥಳಿತ

ಬೆಳಗಾವಿ:
ಕುಂದಾನಗರಿಯ ಯುವತಿಯನ್ನು ಚೂಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕವಾಗಿ ಸ್ಥಳೀಯರು ಹಿಗ್ಗಾ ಮಗ್ಗಾ ಥಳಿಸಿದ ಘಟನೆ ‌ಬೆಳಗಾವಿಯ ಶಿವಾಜಿ ನಗರದಲ್ಲಿ ನಡೆದಿದೆ.
ದೆಹಲಿ ಮೂಲದ ಫೀರೋಜ್ ಎಂಬ ಯುವಕನಿಗೆ ಕಳಿಸಲಾಗಿದೆ. ರಸ್ತೆಯಲ್ಲಿ ಓಡಾಡುವಾಗ ಈತ ಯುವತಿಯನ್ನ ಚೂಡಾಯಿಸುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆತನಿಗೆ ಧರ್ಮದೇಟು ನೀಡಿದ್ದಾರೆ.
ಫೀರೋಜ್ ನನ್ನು ಹಿಡಿದ ಯುವಕರು ಯುವತಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದಾರೆ. ಬಳಿಕ ಹಿಗ್ಗಾ-ಮುಗ್ಗಾ ಥಳಿಸಿರುವ ಯುವಕರು ಫಿರೋಜ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.
--
KN_BGM_02_13_Bidikamanna_Ge_Dharmadetu_7201786

KN_BGM_02_13_Bidikamanna_Ge_Dharmadetu_Vsl_1,2

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.