ETV Bharat / state

ರಾಜ್ಯದಲ್ಲಿಂದು 523 ಮಂದಿಗೆ ಸೋಂಕು ದೃಢ; 09 ಮಂದಿ ಸಾವು

author img

By

Published : Oct 6, 2021, 7:26 PM IST

Updated : Oct 6, 2021, 7:43 PM IST

corona
ಕೊರೊನಾ

ರಾಜ್ಯದಲ್ಲಿ ಸಕ್ರಿಯ ಪ್ರಕರಣ 11,819 ರಷ್ಟು ಇದೆ. ಸಾವಿನ ಸಂಖ್ಯೆ 37,854 ಕ್ಕೆ ಏರಿಕೆ ಆಗಿದೆ.

ಬೆಂಗಳೂರು: ರಾಜ್ಯದಲ್ಲಿಂದು 1,31,898 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 523 ಜನರಿಗೆ ವೈರಸ್​ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,79,331 ಏರಿಕೆ ಆಗಿದೆ.

ಇತ್ತ 621 ಮಂದಿ ಡಿಸ್ಚಾರ್ಜ್​ ಆಗಿದ್ದು, 29,29,629 ಜನ ಗುಣಮುಖರಾಗಿದ್ದಾರೆ. 09 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 37,854 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 11,819 ರಷ್ಟು ಇದೆ. ಸೋಂಕಿತರ ಪ್ರಮಾಣ ಶೇ.0.39 ರಷ್ಟಿದ್ದರೆ, ಸಾವಿನ ಪ್ರಮಾಣ 1.72 ರಷ್ಟು ತಲುಪಿದೆ.

ರೂಪಾಂತರಿ ಅಪ್ಡೇಟ್​

ಅಲ್ಫಾ- 155
ಬೇಟ- 08
ಡೆಲ್ಟಾ- 1653
ಡೆಲ್ಟಾ ಪ್ಲಸ್- 04
ಡೆಲ್ಟಾ ಸಬ್ ಲೈನ್ಏಜ್- 202
ಡೆಲ್ಟಾ ಸಬ್ ಲೈನ್ಏಜ್ AY.12H -14
ಕಪ್ಪಾ- 160
ಈಟಾ- 01

ಓದಿ: ಚಾಮರಾಜನಗರಕ್ಕೆ ಹೋಗದೇ ಇದ್ದವರಿಗೆ ಅಧಿಕಾರ ಶಾಶ್ವತವಾಗಿ ಉಳಿದಿದೆಯೇ? ಸಿಎಂ ಬೊಮ್ಮಾಯಿ ಪ್ರಶ್ನೆ

Last Updated :Oct 6, 2021, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.