ETV Bharat / state

ಗಣೇಶೋತ್ಸವ ಪ್ರಥಮದಿನ 93,524 ಗಣೇಶ ಮೂರ್ತಿ ನಿಮಜ್ಜನ : ಬಿಬಿಎಂಪಿಯಿಂದ ವ್ಯವಸ್ಥೆ

author img

By

Published : Sep 11, 2021, 10:00 PM IST

ganesh idol immersion in bangalore
93,524 ಗಣೇಶ ಮೂರ್ತಿ ನಿಮಜ್ಜನ

ಬೆಂಗಳೂರಿನಲ್ಲಿ ಗಣೇಶೋತ್ಸವ ಪ್ರಥಮ ದಿನ 93,524 ಗಣೇಶ ಮೂರ್ತಿಗಳನ್ನ ನಿಮಜ್ಜನ ಮಾಡಲಾಗಿದೆ..

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಉತ್ಸವದ ಮೊದಲ ದಿನವಾದ ಶುಕ್ರವಾರ, ಸಂಚಾರಿ ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ ಹೊಂಡಗಳಲ್ಲಿ ಒಟ್ಟು 93,524 ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯ ನಡೆದಿದೆ.

ganesh idol immersion in bangalore
93,524 ಗಣೇಶ ಮೂರ್ತಿ ನಿಮಜ್ಜನ
ವಲಯಕೆರೆ/ಕಲ್ಯಾಣಿ ನಿಮಜ್ಜನಒಟ್ಟು
ಪೂರ್ವಹಲಸೂರು 19,12320936
ಪಶ್ಚಿಮಸ್ಯಾಂಕಿ ಕೆರೆ-15,65027,510
ದಕ್ಷಿಣಯಡಿಯೂರು20500 33006
ದಾಸರಹಳ್ಳಿಚೊಕ್ಕಸಂದ್ರ243711
ಮಹದೇವಪುರಕಲ್ಕೆರೆ325-
ವಿಭೂತಿಪುರ -2252650
ಬೊಮ್ಮನಹಳ್ಳಿ --2296
ಯಲಹಂಕ --2276
ಆರ್ ಆರ್ ನಗರಹೇರೋಹಳ್ಳಿ ಲೇಕ್824 4,139
ETV Bharat Logo

Copyright © 2024 Ushodaya Enterprises Pvt. Ltd., All Rights Reserved.