ETV Bharat / entertainment

ಕಾಂತಾರ ಸೂಪರ್​ ಹಿಟ್​.. ಮಗಳೊಂದಿಗೆ ರಿಷಬ್​ ಶೆಟ್ಟಿ ಖುಷಿ ಕ್ಷಣ

author img

By

Published : Oct 20, 2022, 2:42 PM IST

Kantara fame Actor Rishab Shetty  Kantara fame Actor Rishab Shetty tweet  Rishab Shetty tweet daughter Raadya photo  Kantara fame Actor Rishab Shetty news  ಕಾಂತಾರ ಚಿತ್ರ ಸೂಪರ್​ ಹಿಟ್  ಮಗಳೊಂದಿಗೆ ಕಾಲ ಕಳೆಯುತ್ತಿರುವ ರಿಷಬ್​ ಶೆಟ್ಟಿ  ಡಬ್​ ಆಗಿ ಉತ್ತಮ ಪ್ರದರ್ಶನ  ಲೆಯಾಳಂ ಭಾಷೆಯಲ್ಲೂ ಸಿನಿಮಾ ರಿಲೀಸ್​ ಭಾರತೀಯ ಚಿತ್ರರಂಗದಲ್ಲೀಗ ಕಾಂತಾರದ್ದೇ ಸುದ್ದಿ  ಕಾಂತಾರ ಕನ್ನಡದಲ್ಲಿ ಬಿಡುಗಡೆ  ಪ್ಯಾನ್ ಇಂಡಿಯಾ ಸಿನಿಮಾ  ಮಲೆಯಾಳಂ ಭಾಷೆಯಲ್ಲೂ ಸಿನಿಮಾ ರಿಲೀಸ್  ನಾನು ನನ್ನ ಮಗಳು ರಾದ್ಯಾ ಎಂದು ಟ್ವೀಟ್
ಮಗಳೊಂದಿಗೆ ಕಾಲ ಕಳೆಯುತ್ತಿರುವ ರಿಷಬ್​ ಶೆಟ್ಟಿ

ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಕಾಂತಾರ ಕೇವಲ 15 ದಿನಗಳಲ್ಲಿ ಹಿಂದಿ, ತೆಲುಗು, ತಮಿಳಿಗೆ ಡಬ್​ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಭಾರತೀಯ ಚಿತ್ರರಂಗದಲ್ಲೀಗ ಕಾಂತಾರದ್ದೇ ಮಾತು. ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಿ ಬಳಿಕ ದೇಶಾದ್ಯಂತ ಕ್ರೇಜಿ ಹೆಚ್ಚಿಸುತ್ತಿದೆ.

ಸೆಪ್ಟೆಂಬರ್​ 30ರಂದು ಬಿಡುಗಡೆಯಾದ ಸಿನಿಮಾ ಕೇವಲ 15 ದಿನಗಳಲ್ಲಿ ಹಿಂದಿ, ತೆಲುಗು, ತಮಿಳಿಗೆ ಡಬ್​ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಮಲಯಾಳಂ ಭಾಷೆಯಲ್ಲೂ ರಿಲೀಸ್​ ಆಗಿ ಸದ್ದು ಮಾಡುತ್ತಿದೆ. ಮಲಯಾಳಂ ಚಿತ್ರರಂಗದ ಸೂಪರ್​ ಸ್ಟಾರ್ ಪೃಥ್ವಿರಾಜ್ ಸುಕುಮಾರನ್​ ಕಾಂತಾರವನ್ನು ಮಲಯಾಳಂನಲ್ಲಿ ಪ್ರಸ್ತುತಪಡಿಸಿದ್ದಾರೆ.

ಇದರ ಮಧ್ಯೆ ರಿಷಬ್​ ಶೆಟ್ಟಿ ತಮ್ಮ ಮಗಳು ರಾದ್ಯಾ ಜೊತೆಗಿರುವ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. 'ನಾನು ನನ್ನ ಮಗಳು ರಾದ್ಯಾ' ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ದೇವರನಾಡಿನಲ್ಲಿ ಪಂಜುರ್ಲಿ ಅಬ್ಬರ.. ಮಲೆಯಾಳಂನಲ್ಲಿ ಕಾಂತಾರ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.