ETV Bharat / city

ತೈಲ ದರ ಸ್ಥಿರ : ರಾಜ್ಯದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..

author img

By

Published : May 9, 2022, 11:35 AM IST

PETROL DIESEL PRICE
PETROL DIESEL PRICE

ರಾಜ್ಯದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..

ಬೆಂಗಳೂರು : ಪಂಚ ರಾಜ್ಯ ಚುನಾವಣೆ ಬಳಿಕ ನಿತ್ಯ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆಯೇ ಇಂದು ಕೂಡ ತೈಲ ದರ ಸ್ಥಿರವಾಗಿದೆ.

ಪೆಟ್ರೋಲ್, ಡೀಸೆಲ್ ದರ ಪಟ್ಟಿ :

ನಗರಗಳುಪೆಟ್ರೋಲ್ಡೀಸೆಲ್
ಬೆಂಗಳೂರು111.1194.81
ಮಂಗಳೂರು110.2994.03
ಮೈಸೂರು110.5994.34
ಶಿವಮೊಗ್ಗ112.5496.02
ದಾವಣಗೆರೆ112.8296.54
ಹುಬ್ಬಳ್ಳಿ 110.8194.56

ಓದಿ: ಸಾರ್ವಕಾಲಿಕ ಮಟ್ಟಕ್ಕೆ ಕುಸಿದ ರುಪಾಯಿ; ಸೆನ್ಸೆಕ್ಸ್‌ 700 ಅಂಕ ಇಳಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.