ETV Bharat / bharat

ಮುಂದಿನ ವರ್ಷದ ಐಪಿಎಲ್​​ನಲ್ಲಿ ಆರ್​ಸಿಬಿ ತಂಡಕ್ಕೆ ಎಬಿಡಿ ವಿಲಿಯರ್ಸ್​ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

author img

By

Published : May 24, 2022, 4:55 PM IST

ಈ ಹೊತ್ತಿನ ಪ್ರಮುಖ ಸುದ್ದಿ ಓದಿ..

ಟಾಪ್​ ಟೆನ್ ನ್ಯೂಸ್​ 5 pm
top ten news at 5PM

  • ನೆಲ್ಲೈ ಕಲ್ಲು ಕ್ವಾರಿ ಅಪಘಾತ ವಿಡಿಯೋ

ನೆಲ್ಲೈ ಕಲ್ಲು ಕ್ವಾರಿ ಅಪಘಾತ: ಭೂಕುಸಿತದ ವಿಡಿಯೋ ಬಿಡುಗಡೆ ಮಾಡಿದ ಪೊಲೀಸರು!

  • ಸಚಿವ ಅನುರಾಗ್ ಠಾಕೂರ್ ಡ್ಯಾನ್ಸ್​

ತಂದೆ - ತಾಯಿ 50ನೇ ವಿವಾಹ ವಾರ್ಷಿಕೋತ್ಸವ.. ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್!

  • ಆರೋಗ್ಯ​ ಸಚಿವರ ಬಂಧನ

'Proud of you Bhagwant' : ಪಂಜಾಬ್ ಆರೋಗ್ಯ​ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್​ ಮೆಚ್ಚುಗೆ!

  • ರಾಮಮಂದಿರ ನಿರ್ಮಾಣ ಸಮಿತಿ ವರದಿ ಮಂಡನೆ

ರಾಮಮಂದಿರ ನಿರ್ಮಾಣ ಸಮಿತಿ ಪ್ರಗತಿ ವರದಿ ಮಂಡನೆ: ಗಡುವಿನೊಳಗೆ ಕೆಲಸ ಪೂರ್ಣ ಸಾಧ್ಯತೆ

  • ಪುಣೆ ಯುವಕನ ಬಂಧನ

ಭಯೋತ್ಪಾದಕ ಸಂಘಟನೆಯಿಂದ ಹಣ ವರ್ಗಾವಣೆ.. ಪುಣೆ ಯುವಕನ ಬಂಧನ

  • 10 ವರ್ಷ ಜೈಲು ಶಿಕ್ಷೆ

ವಿಸ್ಮಯಾ ಕೊಲೆ ಕೇಸ್​: ಅಪರಾಧಿ ಗಂಡನಿಗೆ 10 ವರ್ಷ ಜೈಲು ಶಿಕ್ಷೆ, ₹12 ಲಕ್ಷ ದಂಡ

  • ಅತ್ಯಾಚಾರ

ಮಾವಿನ ಹಣ್ಣಿನ ಆಮಿಷವೊಡ್ಡಿ 7ರ ಬಾಲಕಿ ಮೇಲೆ 12ರ ಬಾಲಕನಿಂದ ಅತ್ಯಾಚಾರ

  • ಮತ್ತೆ ಆರ್​ಸಿಬಿ ಪರ ಎಬಿಡಿ..

ಮುಂದಿನ ವರ್ಷದ ಐಪಿಎಲ್​​ನಲ್ಲಿ ಆರ್​ಸಿಬಿ ತಂಡಕ್ಕೆ ಮರಳಲಿದ್ದೇನೆ.. ಖಚಿತ ಪಡಿಸಿದ ಎಬಿ ಡಿವಿಲಿಯರ್ಸ್​

  • ಮೋದಿ ಕಾರ್ಯ ಮೆಚ್ಚಿದ ಬೈಡನ್​

ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಕಾರ್ಯದ ಬಗ್ಗೆ ಜೋ ಬೈಡನ್ ಮೆಚ್ಚುಗೆ

  • ಲಂಕಾದಲ್ಲಿ ತೈಲದರ ಸಾರ್ವಕಾಲಿಕ ದಾಖಲೆ

ಶ್ರೀಲಂಕಾದಲ್ಲಿ ತೈಲದರ ಸಾರ್ವಕಾಲಿಕ ದಾಖಲೆ.. ಲೀಟರ್​ ಪೆಟ್ರೋಲ್​ ₹420, ಡೀಸೆಲ್ ₹400

ETV Bharat Logo

Copyright © 2024 Ushodaya Enterprises Pvt. Ltd., All Rights Reserved.