ETV Bharat / bharat

ರಾಷ್ಟ್ರಪತಿ ಚುನಾವಣೆಗೆ ಮತದಾನ, ಅಮೆರಿಕದಲ್ಲಿ ಗುಂಡಿನ ದಾಳಿ| ಈ ಹೊತ್ತಿನ 10 ಸುದ್ದಿಗಳು

author img

By

Published : Jul 18, 2022, 9:03 AM IST

Top 10 News
ಟಾಪ್​​ 10 ನ್ಯೂಸ್​​

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ರಾಷ್ಟ್ರಪತಿ ಚುನಾವಣೆಗೆ ಮತದಾನ

ಮುರ್ಮು VS ಸಿನ್ಹಾ: ಇಂದು ರಾಷ್ಟ್ರಪತಿ ಚುನಾವಣೆಗೆ ಮತದಾನ, ಸಕಲ ಸಿದ್ಧತೆ

  • ಗುಂಡಿನ ದಾಳಿ- ನಾಲ್ವರು ಬಲಿ

ಅಮೆರಿಕದಲ್ಲಿ ನಿಲ್ಲದ ಗುಂಡಿನ ದಾಳಿ: ಮಾಲ್‌ನಲ್ಲಿ ನಾಲ್ವರು ಬಲಿ, ಇಬ್ಬರಿಗೆ ಗಾಯ

  • ಮಾಜಿಗಳಿಗೆ ಕೋಟಿ ಕೋಟಿ ಹಣ ವ್ಯಯ

ಸರ್ಕಾರದ ಬೊಕ್ಕಸದ ಮೇಲೆ ಮಾಜಿಗಳ ಹೊರೆ: ಸರ್ಕಾರ ಪಾವತಿಸುವ ಭತ್ಯೆಯ ಮೊತ್ತವೆಷ್ಟು ಗೊತ್ತಾ?

  • ಮಸೂದೆಗಳ ಮಂಡನೆಗೆ ಸಿದ್ಧತೆ

ಮುಂಗಾರು ಅಧಿವೇಶನ: ಮಹತ್ವದ ಮಸೂದೆಗಳ ಮಂಡನೆಗೆ ಸಿದ್ಧತೆ, ಪ್ರತಿಪಕ್ಷಗಳ ಹೋರಾಟ ನಿರೀಕ್ಷೆ

  • ಎಸ್​ಪಿ ವರ್ಗಾವಣೆಗೆ ದಂಧೆಕೋರರ ಹರಕೆ

ಅಕ್ರಮಗಳಿಗೆ ಸಿಂಹಸ್ವಪ್ನವಾದ ಉ.ಕನ್ನಡ ಎಸ್‌ಪಿ; ಅಧಿಕಾರಿಯ ವರ್ಗಾವಣೆಗೆ ದಂಧೆಕೋರರ ಹರಕೆ

  • ಇಂದಿನ ತೈಲ ದರ

ಇಂಧನ ದರದಲ್ಲಿ ಯಥಾಸ್ಥಿತಿ: ದೇಶಾದ್ಯಂತ ಪೆಟ್ರೋಲ್​, ಡೀಸೆಲ್​ ರೇಟು ಹೀಗಿದೆ..

  • ಚಿನ್ನ, ಬೆಳ್ಳಿ ದರ

ಚಿನಿವಾರ ಮಾರುಕಟ್ಟೆ ಸಮಾಚಾರ: ದೇಶದೆಲ್ಲೆಡೆ ಬಂಗಾರ, ಬೆಳ್ಳಿಯ ಬೆಲೆ ನೋಡೋಣ

  • ಮಗು ಎಸೆದ ಕೋತಿ

ಕಟ್ಟಡದ ಮೇಲ್ಛಾವಣಿಯಿಂದ ಮಗು ಎಸೆದ ಕೋತಿ: 4 ತಿಂಗಳ ಕಂದಮ್ಮ ಸಾವು

  • ಆನೇಕಲ್‌ನಲ್ಲಿ ಅಪಘಾತ

ಆನೇಕಲ್‌ನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರು ಸಾವು, ಮೂವರು ಗಂಭೀರ

  • ಬೈಕ್​ ಸವಾರ ಸಾವು

ಬೆಂಗಳೂರು: ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವು, ಮತ್ತೋರ್ವ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.