ETV Bharat / bharat

ಜರ್ಮನಿಯಲ್ಲಿ ಮೋದಿ, 22 ಪಿಎಸ್​ಐ ಅಭ್ಯರ್ಥಿಗಳ ಮೇಲೆ ಎಫ್​ಐಆರ್| ಈ ಹೊತ್ತಿನ 10 ಸುದ್ದಿಗಳು..

author img

By

Published : May 2, 2022, 11:03 AM IST

Top 10 News
Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ...

  • ಕೋವಿಡ್ ವರದಿ

ದೇಶದಲ್ಲಿ 3,157 ಹೊಸ ಕೋವಿಡ್‌ ಪ್ರಕರಣ ಪತ್ತೆ, 26 ಮಂದಿ ಸಾವು

  • ತಪ್ಪಿದ ಅನಾಹುತ

ಸ್ಪೈಸ್‌ ಜೆಟ್‌ ವಿಮಾನ ಇಳಿಕೆಯ ವೇಳೆ ಭಾರಿ ಟರ್ಬ್ಯುಲೆನ್ಸ್‌; ಪ್ರಯಾಣಿಕರಿಗೆ ಗಾಯ

  • ಪಿಎಸ್​ಐ ಪ್ರಕರಣ

ಬೆಂಗಳೂರಿನಲ್ಲಿ ಆಯ್ಕೆಯಾದ 172 ಅಭ್ಯರ್ಥಿಗಳ ಪೈಕಿ 22 ಜನರ ಮೇಲೆ ಎಫ್ಐಆರ್

  • ರಾಮನಗರದಲ್ಲಿ ಭಾರಿ ಮಳೆ

ರಾಮನಗರದಲ್ಲಿ ಭಾರಿ ಮಳೆ: 15ಕ್ಕೂ ಹೆಚ್ಚು ಕುರಿಗಳು ಸಾವು, ವಿದ್ಯುತ್ ಕಂಬಗಳು ಧರಾಶಾಹಿ

  • ಜರ್ಮನಿಯಲ್ಲಿ ಪಿಎಂ

ವಿಡಿಯೋ: ಜರ್ಮನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

  • ಜಡೇಜಾ ಮೇಲೆ ನಾಯಕತ್ವದ ಒತ್ತಡ

ನಾಯಕತ್ವದ ಒತ್ತಡ ಜಡೇಜಾ ಆಟದ ಮೇಲೆ ಪರಿಣಾಮ ಬೀರುತ್ತಿದೆ: ಧೋನಿ

  • ಏಡ್ಸ್​ಗೂ ಕುಟುಂಬ ರಾಜಕಾರಣಕ್ಕೂ ಹೋಲಿಕೆ

ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲೂ ಏಡ್ಸ್ ರೋಗದಂತೆ ಹಬ್ಬಿದೆ: ಯತ್ನಾಳ್‌

  • ರೌಡಿ ಶೀಟರ್ ಹತ್ಯೆ

ಹಳೆ ದ್ವೇಷ, ಲವ್​ ವಿಚಾರ: ಬಳ್ಳಾರಿಯಲ್ಲಿ ರೌಡಿಶೀಟರ್​ ಹತ್ಯೆ

  • ಆರೋಪಿ ಆತ್ಮಹತ್ಯೆ

ವೃದ್ಧೆಯ ತಲೆ ಒಡೆದು ಸರ ದೋಚಿದ ಆರೋಪಿ ಭದ್ರಾವತಿಯಲ್ಲಿ ನೇಣಿಗೆ ಶರಣು

  • ವಿಷಾಹಾರಕ್ಕೆ ಬಾಲಕಿ ಬಲಿ

ವಿಷಾಹಾರ ಸೇವಿಸಿ ಕೇರಳದಲ್ಲಿ ಬಾಲಕಿ ಸಾವು; 13 ವಿದ್ಯಾರ್ಥಿಗಳು ಅಸ್ವಸ್ಥ, ಅಂಗಡಿಗೆ ಬೀಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.