ವಿಡಿಯೋ: ಜರ್ಮನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

By

Published : May 2, 2022, 10:50 AM IST

Updated : May 2, 2022, 11:46 AM IST

thumbnail

ಜರ್ಮನಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಯುರೋಪ್ ರಾಷ್ಟ್ರಗಳ ಭೇಟಿಯ ಮೊದಲ ಭಾಗವಾಗಿ ಇಂದು ಜರ್ಮನಿಗೆ ಬಂದಿಳಿದರು. ಬರ್ಲಿನ್‌ನಲ್ಲಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು 6ನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಹ-ಅಧ್ಯಕ್ಷರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಲಿದ್ದಾರೆ.

Last Updated : May 2, 2022, 11:46 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.