ETV Bharat / bharat

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ

author img

By

Published : Jun 26, 2022, 11:25 AM IST

Updated : Jun 26, 2022, 11:50 AM IST

petrol and diesel prices
ಸಾಂದರ್ಭಿಕ ಚಿತ್ರ

ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.

ಬೆಂಗಳೂರು/ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ. ಹಾಗೂ ಡೀಸೆಲ್ ದರ 89.62 ರೂ., ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 111.35 ಹಾಗೂ ಲೀಟರ್ ಡೀಸೆಲ್ ದರ 97.28 ರೂ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.63, ಡೀಸೆಲ್ ದರ 94.24, ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03, ಡೀಸೆಲ್ ಡೀಸೆಲ್ ದರ 92.76 ರೂ., ಹೈದರಾಬಾದ್​ನಲ್ಲಿ ಪೆಟ್ರೋಲ್ ದರ 109.66 ಹಾಗೂ ಡೀಸೆಲ್ ದರ 97.82 ರೂಪಾಯಿ ನಿಗದಿಯಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ:

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು101.96 ರೂ.87.91ರೂ.
ಮೈಸೂರು101.44 ರೂ.87.43 ರೂ.
ಹುಬ್ಬಳ್ಳಿ101.65 ರೂ.87.65 ರೂ.
ಶಿವಮೊಗ್ಗ103.28 ರೂ.89.05 ರೂ.
ಮಂಗಳೂರು101.47 ರೂ.87.43 ರೂ.
ದಾವಣಗೆರೆ103.60 ರೂ.89.50 ರೂ.

ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?

Last Updated :Jun 26, 2022, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.