ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?

author img

By

Published : Jun 25, 2022, 12:54 PM IST

Updated : Jun 25, 2022, 2:30 PM IST

ಇಂದು ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತವಾಗಿದೆ.

Karnataka Gold Silver Rate
ಕರ್ನಾಟಕ ಚಿನ್ನ ಬೆಳ್ಳಿ ಬೆಲೆ

ಬೆಂಗಳೂರು: ನಿತ್ಯ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಈ ರೀತಿಯಾಗಿದೆ ನೋಡಿ..

ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ- 5,116ರೂ., 22 ಕ್ಯಾರೆಟ್ ಚಿನ್ನದ ದರ- 4,755ರೂ., ಬೆಳ್ಳಿ- 60.4ರೂ. ಇದೆ. ಹುಬ್ಬಳ್ಳಿ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. 24 ಕ್ಯಾರೆಟ್ ಚಿನ್ನದ ದರ- 5,182ರೂ., 22 ಕ್ಯಾರೆಟ್ ಚಿನ್ನದ ದರ- 4,750ರೂ., ಬೆಳ್ಳಿ- 60.9ರೂ. ಇದೆ.

ಮಂಗಳೂರಿನಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ- 5,187ರೂ. ಇದ್ದು 5ರೂ. ಏರಿಕೆಯಾಗಿದೆ, 22 ಕ್ಯಾರೆಟ್ ಚಿನ್ನದ ದರ- 4,755ರೂ. ಇದ್ದು 5ರೂ. ಏರಿಕೆಯಾಗಿದೆ. ಬೆಳ್ಳಿ- 65.70ರೂ. ಇದ್ದು, 30 ಪೈಸೆ ಇಳಿಕೆಯಾಗಿದೆ. ಮೈಸೂರಿನಲ್ಲಿ ಚಿನ್ನದ ದರ ಸ್ವಲ್ಪ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ದರ- 5,248ರೂ., 22 ಕ್ಯಾರೆಟ್ ಚಿನ್ನದ ದರ- 4,740ರೂ., ಬೆಳ್ಳಿ- 61.70ರೂ. ಇದೆ. ದಾವಣಗೆರೆಯಲ್ಲೂ ಚಿನ್ನ ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ- 5,135ರೂ., 22 ಕ್ಯಾರೆಟ್ ಚಿನ್ನದ ದರ- 4,750ರೂ., ಬೆಳ್ಳಿ- 65.78ರೂ. ಇದೆ. ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನ 4740 ರೂ, 24 ಕ್ಯಾರೆಟ್ ಚಿನ್ನ 5096 ರೂ., ಬೆಳ್ಳಿ 61.30 ರೂ. ಇದೆ.

ಇದನ್ನೂ ಓದಿ: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ

Last Updated :Jun 25, 2022, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.