ಕರ್ನಾಟಕ

karnataka

ಮೆಲ್ಲೆಗೆ ಬರ್ತಾರೆ, ಬುಲೆಟ್​​​ ಎಗರಿಸಿ ಎಸ್ಕೇಪ್​​​​​ ಆಗ್ತಾರೆ ಈ ಚಾಲಾಕಿ ಕಳ್ಳರು!

By

Published : Sep 3, 2019, 11:21 AM IST

Updated : Sep 3, 2019, 3:22 PM IST

ಸಿಲಿಕಾನ್​ ಸಿಟಿಯಲ್ಲಿ ಆ್ಯಕ್ಟಿವಾದಲ್ಲಿ ಬಂದ ಇಬ್ಬರು ಕಳ್ಳರು ರಾಯಲ್ ಎನ್ ಫೀಲ್ಡ್​ ಟಾರ್ಗೆಟ್​​ ಮಾಡಿ ಬುಲೆಟ್​ನ ಹ್ಯಾಂಡ್ ಲಾಕ್ ಮುರಿದು ಎಗರಿಸಿದ್ದಾರೆ.

ಬುಲೆಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಬುಲೆಟ್ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಬುಲೆಟ್ ಸವಾರರು ತಲೆಬಿಸಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ನಿದ್ದೆಗೆ ಜಾರುವುದನ್ನೇ ಕಾಯುವ ಕಳ್ಳರು, ಕ್ಷಣಮಾತ್ರದಲ್ಲಿ ಎಂಟ್ರಿ ಕೊಟ್ಟು ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ

ಇತ್ತೀಚೆಗೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿಯೊಬ್ಬರು ಮನೆಯ ಹೊರಗಡೆ ರಾಯಲ್ ಎನ್ ಫೀಲ್ಡ್ ಬೈಕ್ ನಿಲ್ಲಿಸಿದ್ರು. ಇದನ್ನ ಟಾರ್ಗೆಟ್​​ ಮಾಡಿ ಆ್ಯಕ್ಟಿವಾದಲ್ಲಿ ಬಂದ ಇಬ್ಬರು ಕಳ್ಳರು ರಾಯಲ್ ಎನ್ ಫೀಲ್ಡ್​ ಬುಲೆಟ್​ನ ಹ್ಯಾಂಡ್ ಲಾಕ್ ಮುರಿದು ಬೈಕ್ ಎಗರಿಸಿದ್ದಾರೆ.

ಸದ್ಯ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ಬಹಳಷ್ಟು ಕೃತ್ಯ ನಡೆದಿದ್ದು, ಬೈಕ್ ಕಳ್ಳರ ಶೋಧಕ್ಕೆ ಕೋರಮಂಗಲ ಪೊಲೀಸರು ತಂಡ ರಚಿಸಿ ತನಿಖೆ ಮುಂದುವರೆಸಿದ್ದಾರೆ.

Intro:ಕಳ್ಳರ ಟಾರ್ಗೇಟ್ ಬುಲೆಟ್.
ಮೆಲ್ಲಾ ಬರ್ತಾರೆ ಬುಲೆಟ್ ಎಗರಿಸಿ ಎಸ್ಕೇಪ್ ಆಗ್ತಾರೆ

ಸಿಲಿಕಾನ್ ಸಿಟಿಯಲ್ಲಿ ಇತ್ತಿಚ್ಚೆಗೆ ಬುಲೆಟ್ ಕಳ್ಳರ ಹಾವಳಿ ಜಾಸ್ತಿಯಾಗಿದ್ದು ಬುಲೆಟ್ ಸವಾರರು ತಲೆಬಿಸಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ನಿದ್ದೆಗೆ ಜಾರಿಯಾಗುವುದನ್ನೇ ಟಾರ್ಗೇಟ್ ಮಾಡುವ ಕಳ್ಳರು ಕ್ಷಣ ಮಾತ್ರದಲ್ಲಿ ಎಂಟ್ರಿ ಕೊಟ್ಟು ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತಿಚ್ಚೆಗೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿಯೊಬ್ವರು ಮನೆಯ ಹೊರಗಡೆ ರಾಯಲ್ ಎನ್ ಫೀಲ್ಡ್ ಬೈಕ್ ನಿಲ್ಲಿಸಿದ್ರು. ಇದನ್ನ ಟಾರ್ಗೇಟ್ ಮಾಡಿದ ಖದೀಮರು ಆ್ಯಕ್ಟಿವಾದಲ್ಲಿ ಬಂದ ಇಬ್ಬರು ಕಳ್ಳರು ರಾಯಲ್ ಎನ್ ಫೀಲ್ಡ್ ನ್ನ ಟಾರ್ಗೇಟ್ ಮಾಡಿ ಒಬ್ಬ ಬೈಕ್ ಮೇಲೆ ಕೂತಿದ್ರೆ ಇನ್ನೊಬ್ಬ ಬುಲೆಟ್ ನ ಹ್ಯಾಂಡ್ ಲಾಕ್ ಮುರಿದು ಬುಲೆಟ್ ಬೈಕ್ ಅನ್ನ ಎಗರಿಸಿದ್ದಾರೆ.

ಸದ್ಯ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ಬಹಳ ಕೃತ್ಯ ನಡೆದಿದ್ದು ಬೈಕ್ ಕಳ್ಳರ ಶೋಧಕ್ಕೆ ಕೋರಮಂಗಲ ಪೊಲೀಸರು ತಂಡ ಮಾಡಿ ತನಿಖೆ ಮುಂದುವರೆಸಿದ್ದಾರೆ.Body:KN_BNG_03__BYIKE_THaEFT_7204498Conclusion:KN_BNG_03__BYIKE_THaEFT_7204498
Last Updated :Sep 3, 2019, 3:22 PM IST

ABOUT THE AUTHOR

...view details