ಕರ್ನಾಟಕ

karnataka

ಪೆಟ್ರೋಲ್ ಡೀಸೆಲ್ ದರ: ನಿಮ್ಮ ಹತ್ತಿರದ ಪ್ರಮುಖ ನಗರಗಳಲ್ಲಿ ಎಷ್ಟು?

By

Published : Aug 6, 2022, 10:19 AM IST

ಪೆಟ್ರೋಲ್ ಡೀಸೆಲ್ ದರ: ಇಂದು ಕೂಡ ಯಥಾಸ್ಥಿತಿ ಮುಂದುವರಿದಿದೆ.

Petrol, Diesel Rate Today in Karnataka
Petrol, Diesel Rate Today in Karnataka

ನವದೆಹಲಿ/ಬೆಂಗಳೂರು: ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ದರ 89.62 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ.

ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.65 ರೂ.ಗೆ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ. ಇನ್ನು ಮಂಗಳೂರಲ್ಲಿ ಇಂದು ಪೆಟ್ರೋಲ್​ ದರದಲ್ಲಿ 21 ಪೈಸೆ ಮತ್ತು ಡೀಸೆಲ್​ ದರದಲ್ಲಿ 18 ಪೈಸೆ ಇಳಿಕೆಯಾಗಿದೆ.

ಪೆಟ್ರೋಲ್ ಡೀಸೆಲ್ ದರ:

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 87.91
ಮೈಸೂರು 101.44 87.42
ಮಂಗಳೂರು 101.34 87.31
ಶಿವಮೊಗ್ಗ 102.80 88.56
ದಾವಣಗೆರೆ 103.95 89.52
ಹುಬ್ಬಳ್ಳಿ 101.65 87.65

(ಇದನ್ನೂ ಓದಿ: ರೆಪೋ ದರ ಏರಿಸಿದ ಆರ್​ಬಿಐ: ಗೃಹ, ವಾಹನ ಸಾಲದ ಇಎಂಐ ಹೆಚ್ಚಳ ಹೊರೆ)

ABOUT THE AUTHOR

...view details