ಗಂಗಾನದಿಯಲ್ಲಿ ಸ್ವಲ್ಪದರಲ್ಲೇ ತಪ್ಪಿದ ಪ್ರಾಣಾಪಾಯ: ವಿಡಿಯೋ

By

Published : Aug 10, 2022, 10:55 PM IST

thumbnail

ಸಾಹಿಬ್‌ಗಂಜ್: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿಯ ಮಧ್ಯೆ ಇಂಜಿನ್​ ಹಾಳಾಗಿ ಬೋಟ್ ಒಂದು​ ಸಿಲುಕಿಕೊಂಡಿತ್ತು. ಈ ಬೋಟ್‌ನಲ್ಲಿ ಪ್ರಯಾಣಿಕರಿದ್ದು ಮುಳುಗುವ ಸಾಧ್ಯತೆಯೂ ಇತ್ತು. ಇದೇ ಸಮಯಕ್ಕೆ ಅಲ್ಲಿಗೆ ಇನ್ನೊಂದು ಬೋಟ್​ ಆಗಮಿಸಿದ್ದರಿಂದ ಜನರು ಪ್ರಾಣಾಪಾಯದಿಂದ ಪಾರಾಗಿದರು. ಘಟನೆಯ ವಿಡಿಯೋ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.