ಲಾಕ್​​​ಡೌನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ: 40ಕ್ಕೂ ಅಧಿಕ ವಾಹನಗಳನ್ನ ವಶಕ್ಕೆ ಪಡೆದ ಪೊಲೀಸರು

By

Published : Mar 30, 2020, 3:40 PM IST

thumbnail

ದೇವನಹಳ್ಳಿ : ದೇಶಾದ್ಯಂತ ಲಾಕ್​ಡೌ ಜಾರಿಯಲ್ಲಿದೆ. ಆದೇಶ ಉಲ್ಲಂಘಿಸಿ ಅನಗತ್ಯ ಓಡಾಡುತ್ತಿದ್ದವರಿಗೆ ಪೊಲೀಸರು ಬ್ರೇಕ್​​ ಹಾಕಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು, ಹಲವು ಬಾರಿ ಹೇಳಿದರೂ ಕೇಳದೆ ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ತಡೆದು ಅವರಿಂದ ವಾಹನಗಳನ್ನು ವಶಕ್ಕೆ ಪಡೆದರು. ಸುಮಾರು 40ಕ್ಕೂ ಅಧಿಕ ಬೈಕ್​ಗಳು, ಮೂರು ಕಾರುಗಳನ್ನು ವಶಕ್ಕೆ ಪಡೆದು ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.