ಪಂಜಿನ ಕವಾಯತು ರಿಹರ್ಸಲ್​...300ಕ್ಕೂ ಅಧಿಕ ಪೊಲೀಸರು,ವಿವಿಧ ಪಡೆಯ ವಿದ್ಯಾರ್ಥಿಗಳು ಭಾಗಿ

By

Published : Oct 7, 2019, 7:36 AM IST

thumbnail

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ,ವಿವಿಧ ಪಡೆಯ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಯಿಂದ  ಪಂಜಿನ ಕವಾಯತು ರಿಹರ್ಸಲ್​ ನಡೆಯಸಲಾಯಿತು. ನಗರದ ಬನ್ನಿಮಂಪಟದ ಪಂಜಿನ ಕವಾಯತು ಮೈದಾನದಲ್ಲಿ 300 ಪೊಲೀಸ್ ಸಿಬ್ಬಂದಿ, ಎನ್​ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್​, ಹೆರ್ವಿಂಗ್ ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವಾಯತು ರಿಹರ್ಸಲ್​ನಲ್ಲಿ ಪಾಲ್ಗೊಂಡಿದ್ದರು. ಡಮ್ಮಿ ಬುಲೆಟ್‌ಗಳನ್ನು ಬಳಸಿ ಪೊಲೀಸರು ತಾಲೀಮು ನಡೆಸಿದ್ರೆ,ವಿದ್ಯಾರ್ಥಿಗಳು ಪೊಲೀಸರು ಹೇಳಿದ ಮಾರ್ಗದಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.