ನಿಧಿಯಾಸೆಗೆ ಇದ್ದೊಂದು ಮನೆಯನ್ನೇ ಕೆಡವಿಕೊಂಡ ಮಹಾಶಯ ಈಗ ಬೀದಿ ಪಾಲು

By

Published : Jan 9, 2020, 9:52 PM IST

thumbnail

ಕೊಡಗು: ಹಣ ಅಂದರೆ ಹೆಣ ಕೂಡ ಬಾಯಿ ಬಿಡುವ ಕಾಲ ಇದು. ಇಲ್ಲೊಬ್ಬ ಮಹಾನುಭಾವ ಮನೆ ಕೆಳಗೆ ನಿಧಿ ಇದೆ ಅಂತ ಆಸೆಗೆ ಬಿದ್ದು ಇದ್ದೊಂದು ಮನೆಯನ್ನೇ ಕಳೆದುಕೊಂಡಿದ್ದಾನೆ. ಅತ್ತ ನಿಧಿಯೂ ಇಲ್ಲದೆ, ಇತ್ತ ಮನೆಯೂ ಇಲ್ಲದೆ ಇದೀಗ ಬೀದಿಗೆ ಬಿದ್ದಿದ್ದಾ‌ನೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ,,,

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.