ಸ್ಟೇ ಅಟ್ ಹೋಮ್.. ಡ್ರೀಮ್ ಸ್ಟುಡಿಯೋ ಎಂಟರ್​ಟೈನ್​ಮೆಂಟ್​​ ವತಿಯಿಂದ ಕೊರೊನಾ ಜಾಗೃತಿ ಹಾಡು..

By

Published : Jul 9, 2021, 1:06 PM IST

thumbnail

ಹಾಸನ : ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡ್ರೀಮ್ ಸ್ಟುಡಿಯೋ ಎಂಟರ್​ಟೈನ್​ಮೆಂಟ್ ವತಿಯಿಂದ ಸಂಗೀತ ನಿರ್ದೇಶಕರಾದ ಶಕೀಲ್ ಅಹಮದ್ ಅವರು ಇಂಗ್ಲಿಷ್​​​ ಹಾಗೂ ಹಿಂದಿ ಹಾಡನ್ನು ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಮಾಡಿದ್ದರೆ. ಸ್ಟೇ ಅಟ್ ಹೋಮ್ ಎಂಬ ಶೀರ್ಷಿಕೆಯಲ್ಲಿ ಹಾಡು ಬಹಳ ಸೊಗಸಾಗಿ ಮೂಡಿ ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.