ಮೀನುಗಾರಿಕಾ ಬಂದರಿನಲ್ಲೇ ಮೀನಿಗೆ ಬರ... ಕರಾವಳಿಗರಿಗೆ ಅನ್ಯರಾಜ್ಯದ ಮೀನು ತಿನ್ನುವ ದೌರ್ಭಾಗ್ಯ!

By

Published : Jun 30, 2019, 10:14 PM IST

thumbnail

ಮಂಗಳೂರು:  ಕಾಲಬುಡದಲ್ಲೇ ಸಮುದ್ರ ಇದ್ರೂ ಕರ್ನಾಟಕ ಕರಾವಳಿಯ ಜನರಿಗೆ ಅನ್ಯರಾಜ್ಯದ ಮೀನು ತಿನ್ನುವ ದೌರ್ಭಾಗ್ಯ, ಏಷ್ಯಾದ ಅತಿದೊಡ್ಡ ಸರ್ವ ಋತು ಮೀನುಗಾರಿಕಾ ಬಂದರಿನಲ್ಲೇ ಮೀನಿಗೆ ಬರ, ಮಲ್ಪೆ ಬಂದರಿನೊಳಗೆ ತಮಿಳುನಾಡು, ಕೇರಳ ರಾಜ್ಯದ ಮೀನುಗಳು ಲಗ್ಗೆ ಇಟ್ಟಿವೆ. ತಾಜಾ-ತಾಜಾ ಮೀನು ಸವಿಯುತ್ತಿದ್ದವರು ಸದ್ಯ ಆಮದಾದ ಐಸ್​ ಬಾಕ್ಸ್ ಮೀನುಗಳನ್ನ ತಿನ್ನಬೇಕಾಗಿದೆ.

TAGGED:

malpe fish

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.