ಬಂಗಾಳ ಚುನಾವಣೆ: ಬಿಜೆಪಿ ನಾಯಕಿ ಲಾಕೆಟ್​ ಚಟರ್ಜಿ ಕಾರಿನ ಮೇಲೆ ದಾಳಿ

By

Published : Apr 10, 2021, 11:30 AM IST

thumbnail

ಹೂಗ್ಲಿ: ಪಶ್ಚಿಮ ಬಂಗಾಳದಲ್ಲಿಂದು ನಾಲ್ಕನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಹೂಗ್ಲಿಯಲ್ಲಿ ಮತಗಟ್ಟೆಯೊಂದರ ಬಳಿ ನಟಿ, ಬಿಜೆಪಿ ನಾಯಕಿ ಲಾಕೆಟ್​ ಚಟರ್ಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಟರ್ಜಿ, ನನ್ನ ಮೇಲೆ ಮಾತ್ರವಲ್ಲ, ಸುದ್ದಿ ಮಾಧ್ಯಮಗಳ ವಾಹನಗಳ ಮೇಲೂ ದಾಳಿ ನಡೆದಿದ್ದು, ಪತ್ರಕರ್ತರ ಮೇಲೆ ಹಲ್ಲೆಯಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಹೂಗ್ಲಿಗೆ ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿರುವೆ ಎಂದು ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.