ಪೋಷಕರ ಸಂತಸಕ್ಕೆ ಪಾರವೇ ಇಲ್ಲ.. ಉಕ್ರೇನ್​​ನಿಂದ ಬಂದ ಮಕ್ಕಳನ್ನ ತಬ್ಬಿ ಕಣ್ಣೀರಿಟ್ಟ ಕುಟುಂಬಸ್ಥರು!

By

Published : Mar 2, 2022, 9:09 PM IST

Updated : Feb 3, 2023, 8:18 PM IST

thumbnail

ನವದೆಹಲಿ: ಯುದ್ಧಪೀಡಿತ ಉಕ್ರೇನ್​​ನಿಂದ ಇಂದು ಕೂಡ ನೂರಾರು ಜನರು ತಾಯ್ನಾಡಿಗೆ ವಾಪಸ್​​ ಆಗಿದ್ದಾರೆ. ಅನೇಕ ವಿದ್ಯಾರ್ಥಿಗಳನ್ನ ಹೊತ್ತು ವಿಮಾನವೊಂದು ದೆಹಲಿಯ ಏರ್​ಪೋರ್ಟ್​​ಗೆ ಬರುತ್ತಿದ್ದಂತೆ ಮಕ್ಕಳನ್ನ ತಬ್ಬಿಕೊಂಡು ಪೋಷಕರು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ. ಕಳೆದ ಏಳು ದಿನಗಳಿಂದ ಉಕ್ರೇನ್​​ನ ವಿವಿಧ ನಗರಗಳ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದು, ಪರಿಣಾಮ ಸಾವಿರಾರು ಭಾರತೀಯರು ತೊಂದರೆಗೊಳಗಾಗಿದ್ದಾರೆ. ಅವರನ್ನ ಅಲ್ಲಿಂದ ಕರೆತರುವ ಪ್ರಯತ್ನ ನಡೆಸಿರುತ್ತಿರುವ ಕೇಂದ್ರ ಸರ್ಕಾರ ಆಪರೇಷನ್​ ಗಂಗಾ ಯೋಜನೆ ಹಮ್ಮಿಕೊಂಡಿದೆ.

Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.