ETV Bharat / state

ವಿಜಯಪುರ: ಅನುಗ್ರಹ ಆಸ್ಪತ್ರೆ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸೆ

author img

By

Published : Oct 30, 2019, 1:12 PM IST

ಅನುಗ್ರಹ ಆಸ್ಪತ್ರೆಯ ವೈದ್ಯರಿಂದ ಉಚಿತ ಚಿಕಿತ್ಸೆ

ವಿಜಯಪುರ ನಗರದ ಯೋಗಾಶ್ರಮದಲ್ಲಿ ಅನುಗ್ರಹ ಆಸ್ಪತ್ರೆಯ ತಂಡದಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವಿಜಯಪುರ: ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಯನ್ನು ಅನುಗ್ರಹ ಆಸ್ಪತ್ರೆಯ ವೈದ್ಯಕೀಯ ತಂಡ ನಗರದ ಜ್ಞಾನ ಯೋಗಾಶ್ರಮದಲ್ಲಿ‌ ಹಮ್ಮಿಕೊಂಡಿದ್ದರು.

ಅನುಗ್ರಹ ಆಸ್ಪತ್ರೆಯ ವೈದ್ಯರಿಂದ ಉಚಿತ ಚಿಕಿತ್ಸೆ

ಡಾ.ಪ್ರಭುಗೌಡಾ ಬಿ ಎಲ್ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿದ್ದು, 200ಕ್ಕೂ ಅಧಿಕ ಜನರು ಬಂದು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದಾರೆ. ಈ ಶಿಬಿರದಲ್ಲಿ 30 ಜನರಿಗೆ ತೀವ್ರ ಕಣ್ಣಿನ ಸಮಸ್ಯೆ ಇದ್ದು, ಉಚಿತ ನೇತ್ರ ಶಸ್ತ್ರಚಿಕಿತ್ಸೆ ಕೂಡ ಮಾಡಲಿದ್ದೇವೆ ಎಂದು ವೈದ್ಯರ ತಂಡ ತಿಳಿಸಿದೆ‌.

ತಪಾಸಣ ವಾಹನದಲ್ಲಿ 10 ವೈದ್ಯರ ತಂಡ ಸಕ್ರೀಯರಾಗಿದ್ದು, ಬಂದಿದ್ದ ಎಲ್ಲಾ ಜನರ ನೇತ್ರ ತಪಾಸಣೆ ಸಂಪೂರ್ಣಗೊಳಿಸಿದರು. ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

Intro:ವಿಜಯಪುರ: ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಯನ್ನು ಅನುಗ್ರಹ ಆಸ್ಪತ್ರೆಯ ವೈದ್ಯಕೀಯ ತಂಡ ನಗರದ ಜ್ಞಾನ ಯೋಗಾಶ್ರಮದಲ್ಲಿ‌ ಹಮ್ಮಿಕೊಂಡರು‌..

ಡಾ.ಪ್ರಭುಗೌಡಾ ಬಿ ಎಲ್ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಬಂದು ಕಣ್ಣೀನ ತಪ್ಪಾಸನೆ‌‌ ಮಾಡಿಕೊಂಡಿದ್ದಾರೆ. ಈ ಶಿಬಿರದಲ್ಕಿ ಪಾಲ್ಗೊಂಡ 200 ಜನರಿ್ಮಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಕೂಡ ಮಾಡಲಿದ್ದಾರೆ‌. ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು. ತಪಾಸನಾ ವಾಹನದಲ್ಲಿ 10 ವೈದ್ಯರು ಜನರ ನೇತ್ರ ತಪಾಸನೆ‌‌ ಮಾಡಿದರು. ಬಸನೌಡ ಪಾಟೀಲ್ ಅವರ ಕುಟುಂಬದಲ್ಲಿ 4 ಜನ‌ ವೃತ್ತಿಯಲ್ಲಿ ವೈದ್ಯರಿದ್ದು ಪ್ರತಿ ವರ್ಷ ದಿಪಾವಳಿ ಪಾಡ್ಯ ದಿನ ಉಚಿತವಾಗಿ ಬಡ ಜನರ ನೇತ್ರ ತಪಾಸನೆ‌ ಮಾಡುತ್ತಾರೆ. ಅಲ್ಲದೇ ವಿಜಯಪುರ ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡಾ. ಪ್ರಭುಗೌಡ ಜನರಿಗಾಗಿ ನೇತ್ರ ತಪಾಸನಾ‌ ಶಿಬಿರನ್ನು‌ ಆಯೋಜಿಸಿದ್ದಾರೆ.

ಬೈಟ್೦1: ಬಸನಗೌಡ ( ಅನುಗ್ರಹ ಕಣ್ಣಿನ ಆಸ್ಪತ್ರೆ ಮಾಲೀಕರು)

ಬೈಟ್೦2: ನಾಗೇಶ ( ರೋಗಿ )

ಶಿವಾನಂದ‌ ಮದಿಹಳ್ಳಿ
ವಿಜಯಪುರ

Body:ವಿಜಯಪುರ: ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಯನ್ನು ಅನುಗ್ರಹ ಆಸ್ಪತ್ರೆಯ ವೈದ್ಯಕೀಯ ತಂಡ ನಗರದ ಜ್ಞಾನ ಯೋಗಾಶ್ರಮದಲ್ಲಿ‌ ಹಮ್ಮಿಕೊಂಡರು‌..

ಡಾ.ಪ್ರಭುಗೌಡಾ ಬಿ ಎಲ್ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಬಂದು ಕಣ್ಣೀನ ತಪ್ಪಾಸನೆ‌‌ ಮಾಡಿಕೊಂಡಿದ್ದಾರೆ. ಈ ಶಿಬಿರದಲ್ಕಿ ಪಾಲ್ಗೊಂಡ 200 ಜನರಿ್ಮಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಕೂಡ ಮಾಡಲಿದ್ದಾರೆ‌. ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು. ತಪಾಸನಾ ವಾಹನದಲ್ಲಿ 10 ವೈದ್ಯರು ಜನರ ನೇತ್ರ ತಪಾಸನೆ‌‌ ಮಾಡಿದರು. ಬಸನೌಡ ಪಾಟೀಲ್ ಅವರ ಕುಟುಂಬದಲ್ಲಿ 4 ಜನ‌ ವೃತ್ತಿಯಲ್ಲಿ ವೈದ್ಯರಿದ್ದು ಪ್ರತಿ ವರ್ಷ ದಿಪಾವಳಿ ಪಾಡ್ಯ ದಿನ ಉಚಿತವಾಗಿ ಬಡ ಜನರ ನೇತ್ರ ತಪಾಸನೆ‌ ಮಾಡುತ್ತಾರೆ. ಅಲ್ಲದೇ ವಿಜಯಪುರ ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡಾ. ಪ್ರಭುಗೌಡ ಜನರಿಗಾಗಿ ನೇತ್ರ ತಪಾಸನಾ‌ ಶಿಬಿರನ್ನು‌ ಆಯೋಜಿಸಿದ್ದಾರೆ.

ಬೈಟ್೦1: ಬಸನಗೌಡ ( ಅನುಗ್ರಹ ಕಣ್ಣಿನ ಆಸ್ಪತ್ರೆ ಮಾಲೀಕರು)

ಬೈಟ್೦2: ನಾಗೇಶ ( ರೋಗಿ )

ಶಿವಾನಂದ‌ ಮದಿಹಳ್ಳಿ
ವಿಜಯಪುರ

Conclusion:ವಿಜಯಪುರ: ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಯನ್ನು ಅನುಗ್ರಹ ಆಸ್ಪತ್ರೆಯ ವೈದ್ಯಕೀಯ ತಂಡ ನಗರದ ಜ್ಞಾನ ಯೋಗಾಶ್ರಮದಲ್ಲಿ‌ ಹಮ್ಮಿಕೊಂಡರು‌..

ಡಾ.ಪ್ರಭುಗೌಡಾ ಬಿ ಎಲ್ ನೇತೃತ್ವದಲ್ಲಿ ಕಣ್ಣಿನ ತಪಾಸಣಾ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಬಂದು ಕಣ್ಣೀನ ತಪ್ಪಾಸನೆ‌‌ ಮಾಡಿಕೊಂಡಿದ್ದಾರೆ. ಈ ಶಿಬಿರದಲ್ಕಿ ಪಾಲ್ಗೊಂಡ 200 ಜನರಿ್ಮಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಕೂಡ ಮಾಡಲಿದ್ದಾರೆ‌. ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು. ತಪಾಸನಾ ವಾಹನದಲ್ಲಿ 10 ವೈದ್ಯರು ಜನರ ನೇತ್ರ ತಪಾಸನೆ‌‌ ಮಾಡಿದರು. ಬಸನೌಡ ಪಾಟೀಲ್ ಅವರ ಕುಟುಂಬದಲ್ಲಿ 4 ಜನ‌ ವೃತ್ತಿಯಲ್ಲಿ ವೈದ್ಯರಿದ್ದು ಪ್ರತಿ ವರ್ಷ ದಿಪಾವಳಿ ಪಾಡ್ಯ ದಿನ ಉಚಿತವಾಗಿ ಬಡ ಜನರ ನೇತ್ರ ತಪಾಸನೆ‌ ಮಾಡುತ್ತಾರೆ. ಅಲ್ಲದೇ ವಿಜಯಪುರ ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡಾ. ಪ್ರಭುಗೌಡ ಜನರಿಗಾಗಿ ನೇತ್ರ ತಪಾಸನಾ‌ ಶಿಬಿರನ್ನು‌ ಆಯೋಜಿಸಿದ್ದಾರೆ.

ಬೈಟ್೦1: ಬಸನಗೌಡ ( ಅನುಗ್ರಹ ಕಣ್ಣಿನ ಆಸ್ಪತ್ರೆ ಮಾಲೀಕರು)

ಬೈಟ್೦2: ನಾಗೇಶ ( ರೋಗಿ )

ಶಿವಾನಂದ‌ ಮದಿಹಳ್ಳಿ
ವಿಜಯಪುರ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.