ETV Bharat / state

ಬೀನ್ಸ್, ಟೊಮೆಟೋ, ಈರುಳ್ಳಿ ಬೆಲೆ ಹೇಗಿದೆ?.. ಇಲ್ಲಿದೆ ನೋಡಿ ಇಂದಿನ ತರಕಾರಿ ದರ

author img

By

Published : Oct 22, 2022, 12:48 PM IST

ತರಕಾರಿ ದರ
vegetables

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರಿನಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ - 35 ರೂ.
  • ಟೊಮೆಟೋ - 21 ರೂ.
  • ಬೆಂಡೆಕಾಯಿ - 15 ರೂ.
  • ಸೌತೆಕಾಯಿ - 10 ರೂ.
  • ಗುಂಡುಬದನೆ - 13 ರೂ.
  • ಕುಂಬಳಕಾಯಿ - 16 ರೂ.
  • ಹೀರೆಕಾಯಿ - 20 ರೂ.
  • ಪಡವಲಕಾಯಿ - 12 ರೂ.
  • ತೊಂಡೆಕಾಯಿ - 42 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 32 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 20 ರೂ.
  • ಕೋಸು - 14 ರೂ.
  • ಸೀಮೆಬದನೆ - 12 ರೂ.
  • ಬಜ್ಜಿ ಮೆಣಸಿನಕಾಯಿ - 20 ರೂ.
  • ಮೆಣಸಿನಕಾಯಿ - 20 ರೂ.
  • ಕಾಲಿಫ್ಲವರ್ - 12 ರೂ.

ಹುಬ್ಬಳ್ಳಿ ಇಂದಿನ ತರಕಾರಿ ಬೆಲೆ:

  • ಕ್ಯಾರೆಟ್ - 60 ರೂ.
  • ಬೀನ್ಸ್ - 40 ರೂ.
  • ಟೊಮೆಟೋ - 25 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೆಕಾಯಿ - 30 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 35 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.