ETV Bharat / state

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ

author img

By

Published : Oct 1, 2022, 12:17 PM IST

today vegetables price
ಇಂದಿನ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ಹೀಗಿದೆ ನೋಡಿ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರಿನ ತರಕಾರಿ ದರ:

  • ಬೀನ್ಸ್- 35ರೂ.
  • ಟೊಮೆಟೋ- 27ರೂ.
  • ಬೆಂಡೆಕಾಯಿ- 15ರೂ.
  • ಸೌತೆಕಾಯಿ- 22ರೂ.
  • ಗುಂಡು ಬದನೆ- 14ರೂ.
  • ಕುಂಬಳಕಾಯಿ- 17ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 15ರೂ.
  • ತೊಂಡೆಕಾಯಿ- 22ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 55ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 20ರೂ.
  • ಕೋಸು- 20ರೂ.
  • ಸೀಮೆಬದನೆ- 16ರೂ.
  • ಬಜ್ಜಿ ಮೆಣಸಿನಕಾಯಿ- 23ರೂ.
  • ಮೆಣಸಿನಕಾಯಿ- 30ರೂ.
  • ಹೂಕೋಸು- 40ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 70ರೂ.
  • ಬೀನ್ಸ್- 75ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 50ರೂ.
  • ಬೆಂಡೆಕಾಯಿ- 20ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ-15ರೂ.
  • ಕುಂಬಳಕಾಯಿ-20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಹೂಕೋಸು- 35ರೂ.

ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ ಇಳಿಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.