ETV Bharat / state

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ತುಂಗಭದ್ರಾ ಡ್ಯಾಂ - ವಿಡಿಯೋ

author img

By

Published : Jul 27, 2021, 9:07 AM IST

Tungabadra Reservoir
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ತುಂಗಭದ್ರಾ ಡ್ಯಾಂ

ಕೊಪ್ಪಳ ಜಿಲ್ಲೆಯ ಮುನಿರಾಬಾದ್​ನ ತುಂಗಾಭದ್ರಾ ಡ್ಯಾಂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಕೊಪ್ಪಳ : ಜಿಲ್ಲೆಯ ಮುನಿರಾಬಾದ್ ತಾಲೂಕಿನಲ್ಲಿರುವ ತುಂಗಭದ್ರಾ ಡ್ಯಾಂ ಭರ್ತಿಯಾಗಿದ್ದು, ವಿದ್ಯುತ್ ದೀಪಗಳ ಅಂಲಕಾರದಿಂದ ಜಲಾಶಯ ಕಂಗೊಳಿಸುತ್ತಿದೆ.

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ತುಂಗಭದ್ರಾ ಡ್ಯಾಂ

ಜಲಾಶಯ ತುಂಬಿರುವ ಹಿನ್ನೆಲೆ 33 ಕ್ರಸ್ಟ್ ಗೇಟ್​ಗಳ ಮೂಲಕ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಧುಮ್ಮಿಕ್ಕಿ ಹರಿಯುವ ಜಲಧಾರೆಗೆ ಬಣ್ಣ ಬಣ್ಣದ ದೀಪಾಲಂಕಾರ ಮತ್ತಷ್ಟು ಮೆರುಗು ನೀಡಿದೆ.

Beautiful view of TB Dam with electric light
ವಿದ್ಯುತ್ ದೀಪಗಳಿಂದ ಕಳೆಗಟ್ಟಿದ ತುಂಗಭದ್ರಾ ಡ್ಯಾಂ

ಸಂಜೆ ವೇಳೆಗೆ ಡ್ಯಾಂನತ್ತ ಆಗಮಿಸುವ ನೂರಾರು ಜನ ತುಂಗಭದ್ರೆಯ ಚೆಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.