ETV Bharat / sitara

Big Boss 15: ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲಲು ಸ್ಪರ್ಧಿಗಳು ವಿಫಲ.. ಮುಂದೆ ಆಗಿದ್ದೇನು?

author img

By

Published : Oct 30, 2021, 6:46 AM IST

Bigg Boss 15
Bigg Boss 15

ಹಿಂದಿ ಬಿಗ್​ಬಾಸ್​ ಸೀಸನ್​ 15 ರ ಕ್ಯಾಪ್ಟನ್ಸಿ ಟಾಸ್ಕ್​ ಗೆಲ್ಲಲು ಸ್ಪರ್ಧಿಗಳು ವಿಫಲರಾದರು.

ಹಿಂದಿ ಬಿಗ್​ಬಾಸ್​ ಸೀಸನ್​ 15 ರ ಕ್ಯಾಪ್ಟನ್ಸಿ ಟಾಸ್ಕ್​ ಗೆಲ್ಲಲು ವಿಫಲವಾದ ನಂತರ, ಸ್ಪರ್ಧಿಗಳಿಗೆ ಕ್ಯಾಪ್ಟನ್ ಆಯ್ಕೆ ಮಾಡಲು ಹೊಸ ಅವಕಾಶವೊಂದನ್ನು ನೀಡಲಾಯಿತು.

ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲಲು ಸ್ಪರ್ಧಿಗಳು ವಿಫಲ..

ಇದರಲ್ಲಿ ಸ್ಪರ್ಧಿಗಳೆಲ್ಲ ಒಮ್ಮತದಿಂದ ಇಬ್ಬರನ್ನು ಆಯ್ಕೆ ಮಾಡಬೇಕೆಂದು ಬಿಗ್​ ಬಾಸ್ ನಿಯಮ ವಿಧಿಸಿದ್ದರು. ಆದರೆ, ಎಲ್ಲರೂ ಕ್ಯಾಪ್ಟನ್​ ಆಗಲು ಉತ್ಸುಕತೆ ತೋರಿದ್ದರಿಂದ ಈ ಪ್ರಕ್ರಿಯೆಯೂ ವಿಫಲವಾಯಿತು. ಬಳಿಕ ಬಿಗ್​ಬಾಸ್​​ ಮತ್ತೊಂದು ಟಾಸ್ಕ್ ನೀಡಿ ಕ್ಯಾಪ್ಟನ್​ ಆಯ್ಕೆ ಪ್ರಕ್ರಿಯೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.