ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

author img

By

Published : Aug 20, 2022, 2:12 PM IST

Vegetables price
ಸಾಂದರ್ಭಿಕ ಚಿತ್ರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

ಮೈಸೂರು/ಹುಬ್ಬಳ್ಳಿ: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-60
  • ಟೊಮೆಟೊ-12
  • ಬೆಂಡೆಕಾಯಿ-13
  • ಸೌತೆಕಾಯಿ-12
  • ಗುಂಡು ಬದನೆ-22
  • ಕುಂಬಳಕಾಯಿ-8
  • ಹೀರೆಕಾಯಿ-27
  • ಪಡವಲಕಾಯಿ-18
  • ತೊಂಡೆಕಾಯಿ-46
  • ಹಾಗಲಕಾಯಿ-25
  • ದಪ್ಪ ಮೆಣಸು-45
  • ಸೋರೆಕಾಯಿ-16
  • ಬದನೆಕಾಯಿ ಬಿಳಿ-25
  • ಕೋಸು-13
  • ಸೀಮೆಬದನೆ-22
  • ಮೆಣಸಿನಕಾಯಿ-40
  • ಹೂಕೋಸು-16

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​​-60
  • ಎಲೆಕೋಸು-20
  • ಬೀಟ್​​ರೂಟ್- 30
  • ಸೋರೆಕಾಯಿ-20
  • ಬದನೆಕಾಯಿ-25
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-40
  • ಈರುಳ್ಳಿ-20
  • ಮೂಲಂಗಿ-30
  • ಟೊಮೆಟೊ-12
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಇದನ್ನೂ ಓದಿ: ಆರ್‌ಬಿಐ ಡಿಜಿಟಲ್​ ಸಾಲ ನೀತಿ.. ಕಾರ್ಡ್ ಸೇವೆ ನಿಲ್ಲಿಸಿದ ಫಿನ್‌ಟೆಕ್ ಯುನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.