ETV Bharat / city

ಟಾಪ್ 10 ನ್ಯೂಸ್ @ 1 PM

author img

By

Published : Dec 13, 2021, 12:58 PM IST

ಟಾಪ್ 10 ನ್ಯೂಸ್
ಟಾಪ್ 10 ನ್ಯೂಸ್

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ..

  • ಎಂಇಎಸ್​​ ಮುಖಂಡನ ಮುಖಕ್ಕೆ ಮಸಿ

ಬೆಳಗಾವಿಯಲ್ಲಿ ಎಂಇಎಸ್​​ ಮುಖಂಡನ ಮುಖಕ್ಕೆ ಮಸಿ ಬಳಿದ ಅಪರಿಚಿತ ವ್ಯಕ್ತಿ

  • ಇಂದಿನ ತರಕಾರಿ ದರ

ಮತ್ತೆ 100 ರೂ. ದಾಟಿದ ಟೊಮೆಟೊ ಬೆಲೆ: ನುಗ್ಗೆಕಾಯಿ ದರ ಕೇಳಿ ಗ್ರಾಹಕರು ಶಾಕ್

  • ಸುವರ್ಣಸೌಧ ಮುತ್ತಿಗೆಗೆ ಯತ್ನ

ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ಕೋಡಿಹಳ್ಳಿ ಚಂದ್ರಶೇಖರ್, ರೈತರು ಪೊಲೀಸ್​ ವಶಕ್ಕೆ

  • ಮತಾಂತರ ನಿಷೇಧ ಬಿಲ್

ಮತಾಂತರ ನಿಷೇಧ ಬಿಲ್ ಮಂಡನೆಗೆ ಸಿದ್ಧತೆ; ಲವ್ ಜಿಹಾದ್ ನಿಷೇಧ ಕಾಯ್ದೆ ಪ್ರಸ್ತಾಪ ಇಲ್ಲ ಎಂದ ಗೃಹ ಸಚಿವರು

  • ಭತ್ತದ ತಳಿಗೆ 'ದೇವೇಗೌಡ' ಹೆಸರು

ಪಂಜಾಬ್‌ನಲ್ಲಿ ಭತ್ತದ ತಳಿಗೆ 'ದೇವೇಗೌಡ' ಹೆಸರು; ರೈತರಿಂದ ಮಣ್ಣಿನ ಮಗನಿಗೆ ವಿಶೇಷ ಗೌರವ

  • ಯುವತಿ ಮೇಲೆ ಅತ್ಯಾಚಾರ

ಒಳ್ಳೆ ಹುಡುಗನೊಂದಿಗೆ ಮದುವೆ ಮಾಡಿಸುವ ಹುಸಿ ಮಾತು.. ಯುವತಿ ಮೇಲೆ ಅತ್ಯಾಚಾರವೆಸಗಿ ವ್ಯಕ್ತಿ ಎಸ್ಕೇಪ್​

  • MES ಉದ್ಧಟತನ

ಬೆಳಗಾವಿಯಲ್ಲಿ MES ಉದ್ಧಟತನ: ಮಹಾಮೇಳ ವೇದಿಕೆ ತೆರವು ಮಾಡದಂತೆ ಪಾಲಿಕೆ ಸಿಬ್ಬಂದಿಗೆ ಎಚ್ಚರಿಕೆ

  • ಮತಾಂತರ ನಿಷೇಧ ಕಾಯ್ದೆಗೆ ವಿರೋಧ

ಮತಾಂತರ ನಿಷೇಧ ಕಾಯ್ದೆ ರಾಜಕೀಯ ದುರುದ್ದೇಶಪೂರಿತ.. ಅದಕ್ಕೆ ನಮ್ಮ ವಿರೋಧವಿದೆ - ಸಿದ್ದರಾಮಯ್ಯ

  • ಅಭಿವೃದ್ಧಿಗೆ ಸರ್ಕಾರ ಬದ್ಧ

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

  • ಒಮಿಕ್ರಾನ್​ ಪೀಡಿತರ ಆರೋಗ್ಯ ತಪಾಸಣೆ

Omicron ಪೀಡಿತ ವ್ಯಕ್ತಿಗಳ ಪ್ರಥಮ, ದ್ವಿತೀಯ ಸಂಪರ್ಕಿತರನ್ನ ತಪಾಸಣೆಗೆ ಒಳಪಡಿಸಲಾಗಿದೆ : ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.