ETV Bharat / city

ರಾಜ್ಯದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ...

author img

By

Published : May 8, 2022, 11:53 AM IST

PETROL DIESEL PRICE TODAY
PETROL DIESEL PRICE TODAY

ಪೆಟ್ರೋಲ್, ಡೀಸೆಲ್ ಇಂದಿನ ದರ...

ಬೆಂಗಳೂರು: ಪಂಚ ರಾಜ್ಯ ಚುನಾವಣೆ ಬಳಿಕ ನಿತ್ಯ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆಯೇ ಇಂದು ಕೂಡ ತೈಲ ದರ ಸ್ಥಿರವಾಗಿದೆ.

ನಗರಗಳುಪೆಟ್ರೋಲ್ಡೀಸೆಲ್
ಬೆಂಗಳೂರು111.1194.81
ಮಂಗಳೂರು110.4994.22
ಮೈಸೂರು110.5994.34
ಶಿವಮೊಗ್ಗ112.5496.02
ದಾವಣಗೆರೆ112.8696.54
ಹುಬ್ಬಳ್ಳಿ110.8194.56

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕದಿಂದ ರಾಜ್ಯದ ಬೊಕ್ಕಸ ಸೇರುತ್ತಿದೆ ಬರಪೂರ ಆದಾಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.